Shyam Kailar

Shyam Kailar WORK IS WORSHIP

ಮುಖ್ಯ ನ್ಯಾಯಮೂರ್ತಿ ಹೆಸರಿನಲ್ಲಿ ವಂಚನೆ: ಸಾಮಾಜಿಕ ಜಾಲತಾಣದ ಖಾತೆ ವಿರುದ್ಧ ಸುಪ್ರೀಂ ಕೋರ್ಟ್‌ನಿಂದಲೇ ದೂರು ದಾಖಲುhttps://www.courtbeatne...
28/08/2024

ಮುಖ್ಯ ನ್ಯಾಯಮೂರ್ತಿ ಹೆಸರಿನಲ್ಲಿ ವಂಚನೆ: ಸಾಮಾಜಿಕ ಜಾಲತಾಣದ ಖಾತೆ ವಿರುದ್ಧ ಸುಪ್ರೀಂ ಕೋರ್ಟ್‌ನಿಂದಲೇ ದೂರು ದಾಖಲು

https://www.courtbeatnews.com/2024/08/fake-demand-in-the-name-of-cji.html

https://chat.whatsapp.com/JrhQT6PR4QjHqK17nOBKNR

Others ಮುಖ್ಯ ನ್ಯಾಯಮೂರ್ತಿ ಹೆಸರಿನಲ್ಲಿ ವಂಚನೆ: ಸಾಮಾಜಿಕ ಜಾಲತಾಣದ ಖಾತೆ ವಿರುದ್ಧ ಸುಪ್ರೀಂ ಕೋರ್ಟ್‌ನಿಂದಲೇ ದೂರು ದಾಖಲು Wednesday, August 28, 202...

26/08/2024

ಸೈಬರ್ ಅಪರಾಧಗಳ ಬಗ್ಗೆ ಜಾಗೃತಿ ಅತೀ ಅಗತ್ಯ

ಸೈಬರ್ ಅಪರಾಧ ದಿನಕ್ಕೊಂದು ರೀತಿಯಲ್ಲಿ ಬದಲಾಗುತ್ತ ಇರುತ್ತದೆ..ಇತ್ತಿಚಿನ ದಿನಗಳಲ್ಲಿ ಸಾಮಾಜಿಕ ಜಾಲ ತಾಣಗಳಾದ Facebook, Instagram ಗಳ ನಕಲಿ ಖಾತೆ ತೆರದು ನಮ್ಮ ಮೂಲ face book Instagram ನ ಪೋಟೊಗಳನ್ನು ಬಳಸಿ ಆನಂತರ messenger ಮೂಲಕ ಅವರ ಸ್ನೇಹಿತರ ಬಳಿಯಲ್ಲಿ ಹಣ ಕೇಳುವ ದಂಧೆ ಬಹಳ ಹೆಚ್ಚಾಗಿತ್ತು, ಆದರೆ ಇದರ ಬಗ್ಗೆ ಎಲ್ಲರೂ ಜಾಗೃತರಾದಂತೆ ಮುಂದುವರಿದ ಸೈಬರ್ ಅಪರಾಧಿಗಳು messenger ಮೂಲಕ ನಮ್ಮ what's app ನಂಬ್ರ ಕೇಳಿ ಅವರ what's ನಿಂದ ಯಾರ ಖಾತೆಯನ್ನು ನಕಲಿ ಸೃಷ್ಟಿಸಿದ್ದಾರೋ ಅವರ dp ಹಾಕಿ ಹಣ ಕೇಳುವ ಹೊಸ ವ್ಯವಸ್ಥೆಗೆ ಶುರುವಿಟ್ಟುಕೊಂಡಿದ್ದರು, ಆದರೆ ಈಗ ಅದಕ್ಕೂ ಮುಂದುವರಿದು, ವಾಟ್ಸಪ್ ಗ್ರೂಪ್ ಗೆ ಸೇರಿಸಲಿದೆ ಎಂದು ಹೇಳಿ ಮೊತ್ತ ಮೊದಲು ವಾಟ್ಸಪ್ ನ್ನು ಹ್ಯಾಕ್ ಮಾಡಿ ಆ ಮೂಲಕ ಹಣ ಕೇಳುವ ದಂಧೆಗೆ ಶುರುವಿಟ್ಟಿದ್ದಾರೆ... ಸೈಬರ್ ಅಪರಾಧ ದಿನಕ್ಕೊಂದು ಆಯಾಮವನ್ನು ಪಡೆದುಕೊಳ್ಳುತ್ತಿದೆ.. ಎಷ್ಟು ಜಾಗೃತರಾದರೂ ಈ ಸೈಬರ್ ಅಪರಾಧಿಗಳು ಹೊಸ ಹೊಸ ವಿಧಾನಗಳ ಮೂಲಕ ಮೋಸ ವಂಚನೆಯಲ್ಲಿ ತೊಡಗಿದ್ದಾರೆ..

ಇದಕ್ಕೆ ಪರಿಹಾರ ಒಂದೇ ಯಾರೇ ಕೇಳಿದರೂ OTP (one time password) ನೀಡದೆ ಇರುವುದು, ಸಾಮಾಜಿಕ ಜಾಲ ತಾಣಗಳನ್ನು ಬಹಳ ಎಚ್ಚರಿಕೆಯಿಂದ ಬಳಸುವುದು ಒಂದೇ ದಾರಿ... Aravinda Chokkadi

01/10/2023

ಎಚ್ಚರ ಗ್ರಾಹಕ ಎಚ್ಚರ

ಇಂದಿನ ದಿನಗಳಲ್ಲಿ online ಶಾಪಿಂಗ್ ಗೆ ಮಾರು ಹೋಗದವರಿಲ್ಲ, ಆದರೆ online ಶಾಪಿಂಗ್ ನಲ್ಲಿ ಬಹಳ ಜಾಗೃತೆವಹಿಸಬೇಕಾಗಿದೆ, ಸಾಮಾಜಿಕ ಜಾಲ ತಾಣಗಳಲ್ಲಿ ವಿವಿಧ online shopping ಕಂಪನಿಗಳು ಹುಟ್ಟಿಕೊಂಡು ವಿವಿಧ ರೀತಿಯಲ್ಲಿ ಜಾಹೀರಾತು ನೀಡಿ ಬಹಳ ಕಡಿಮೆ ಬೆಲೆಗೆ ತಮಗೆ ಬೇಕಾದ ವಸ್ತುಗಳನ್ನು ನೀಡುವುದಾಗಿ ಜಾಹೀರಾತು ನೀಡಿ ಜನರನ್ನು ವಂಚಿಸುತ್ತಿವೆ ಇದಕ್ಕೆ ಮೋಸ ಹೋಗುತ್ತಿರುವವರು ಯಾರು ಅನಕ್ಷರಸ್ಥರಲ್ಲ ಬದಲಾಗಿ ವಿದ್ಯಾವಂತ ಯುವಕ ಯುವತಿಯರು ಎಂಬುದು ಗಮನಾರ್ಹ.. ಬಹಳ ಕಡಿಮೇ ಬೆಲೆಗೆ ಮೊಬೈಲ್ ಪೋನ್ ಗಳನ್ನು, ಬಟ್ಟೆಗಳು ಇತ್ಯಾದಿ ತಾವು ಇದುವರೆಗೂ ನೋಡಿರದ ಬಹಳ ಉಪಯೋಗಕಾರಿ ವಸ್ತುಗಳ ನೀಡುವುದಾಗಿ ಜಾಹೀರಾತು ನೀಡುತ್ತವೆ ಅಲ್ಲದೇ ನೀವು ಯಾವುದೇ ಮುಂಗಡ ಪಾವತಿಸುವ ಅವಶ್ಯಕತೆ ಇಲ್ಲ cash on delivery (COD) ವಸ್ತುಗಳನ್ನು ಪಡೆಯುವಾಗ ಹಣ ನೀಡಿದರೆ ಆಯಿತು ಎಂದು ತಿಳಿಸುತ್ತವೆ. ಇದು ನಮಗೆ ಸಾಕಷ್ಟು ಧೈರ್ಯ ತಂದುಕೊಡುವುದು ಸಹಜ ಆದರೆ ವಸ್ತುಗಳ ಪಡೆದು ಅದನ್ನು ತೆರೆದ ನಂತರವೇ ನಾವು ಮೋಸ ಹೋಗಿರುವ ವಿಚಾರ ತಿಳಿದುಬರುವುದು,ಆನಂತರ delivery boy ಗೆ ವಸ್ತುವನ್ನು ಹಿಂದಕ್ಕೆ ಪಡೆದುಕೊಳ್ಳಲು ಅವಕಾಶ ಇರುವುದಿಲ್ಲ. ಆದುದರಿಂದ ಯಾವುದೇ ಕಾರಣಕ್ಕೂ Facebook, Instagram, twitter (X) ಇತ್ಯಾದು ಸಾಮಾಜಿಕ ಜಾಲತಾಣಗಳಲ್ಲಿ ಜಾಹೀರಾತು ನೋಡಿ ಅದನ್ನು ಖರೀದಿಸಲೇ ಬೇಡಿ. ಸಾಧ್ಯವಾದಷ್ಟು ನಿಮ್ಮ ಸಮೀಪದ ಅಂಗಡಿಗಳಿಂದಲೇ ಖರೀದಿಸುವುದು ಉತ್ತಮ ಅಲ್ಲಿ ನಮಗೆ ಬೇಕಾದ ವಸ್ತುಗಳು ಸಿಗದೆ ಇದ್ದಾಗ amazon Flipkart ನಂತಹ ನಂಬಿಕೆಗೆ ಅರ್ಹವಾದ online shopping application ಗಳ ಮೂಲಕ ಖರೀದಿಸಿ. ಮೋಸ ಹೋಗುವುದನ್ನು ತಪ್ಪಿಸಿ
ಎಚ್ಚರ ಗ್ರಾಹಕ ಎಚ್ಚರ

14/05/2023

ಎಲ್ಲಾ ಪಕ್ಷಗಳು ಚುನಾವಣಾ ಸಂಧರ್ಭದಲ್ಲಿ ರೋಡ್ ಶೋಗಳನ್ನು ಕೈಗೊಂಡಿದ್ದವು, ಇದರಿಂದ ಜನ ಸಾಮಾನ್ಯರು, ದಿನ ನಿತ್ಯದ ಕೆಲಸ ಕಾರ್ಯಗಳಿಗೆ ತೆರಳುವವರು, ತುರ್ತಾಗಿ ಆಸ್ಪತ್ರೆಗೆ ಹೋಗುವವರು ಚುನಾವಣಾ ರೋಡ್ ಗಳಿಂದ ಬಹಳಷ್ಟು ತೊಂದರೆಗೆ ಒಳಗಿದ್ದರು, ಆದರೆ ಯಾವುದೇ ರೋಡ್ ಶೋಗಳು ಮತಗಳಾಗಿ ಪರಿವರ್ತನೆ ಆಗುವುದೇ ಇಲ್ಲ ಆದುದರಿಂದ ರಾಜಕೀಯ ಪಕ್ಷಗಳು ತಮ್ಮ ಮತದಾರರಿಗೆ, ಕಾರ್ಯಕರ್ತರಿಗೆ, ನಾಯಕರುಗಳಿಗೆ ಸೂಕ್ತ ಮೈದಾನಗಳಲ್ಲಿ ಬಲ ಪ್ರದರ್ಶನ ಕೈಗೊಂಡರೆ ಆದರಿಂದ ಜನ ಸಾಮಾನ್ಯ ರಿಗೆ ಆಗುವ ತೊಂದರೆ ಕೂಡ ತಪ್ಪುತ್ತದೆ..

26/07/2020
19/07/2020

ಕೋರೊನಾ ಬಗ್ಗೆ ಭಯ ಬೇಡ, ಎಚ್ವರ ಇರಲಿ
ವೈದ್ಯರ ಮಾತು

ಮೋಸ ಹೋಗುವವರು ಇರುವಲ್ಲಿ ತನಕ ಡ್ರೋನ್ ಪ್ರತಾಪ್, ಕಾಮೇಗೌಡ ರಂಥವರು ಮೋಸ ಮಾಡುತ್ತಲೆ ಇರುತ್ತಾರೆ.
18/07/2020

ಮೋಸ ಹೋಗುವವರು ಇರುವಲ್ಲಿ ತನಕ ಡ್ರೋನ್ ಪ್ರತಾಪ್, ಕಾಮೇಗೌಡ ರಂಥವರು ಮೋಸ ಮಾಡುತ್ತಲೆ ಇರುತ್ತಾರೆ.

ಇಂಥವರನ್ನು ಆ ಭಗವಂತ ಎಂದಿಗೂ ಕ್ಷಮಿಸಲಾರ....! ದೇಶ ಮತ್ತು ದೇಶದ ಜನರು ಅತ್ಯಂತ ಸಂಕಷ್ಟದ ಸಮಯದಲ್ಲಿ ಇರುವಾಗ ಅದರಿಂದಲೂ ಹಣ ಮಾಡುವ ಇವರ ಮನಸ್ಥಿತ...
18/07/2020

ಇಂಥವರನ್ನು ಆ ಭಗವಂತ ಎಂದಿಗೂ ಕ್ಷಮಿಸಲಾರ....! ದೇಶ ಮತ್ತು ದೇಶದ ಜನರು ಅತ್ಯಂತ ಸಂಕಷ್ಟದ ಸಮಯದಲ್ಲಿ ಇರುವಾಗ ಅದರಿಂದಲೂ ಹಣ ಮಾಡುವ ಇವರ ಮನಸ್ಥಿತಿ ಹೇಗಿದ್ದಿರಬಹುದು..!?

ನಮ್ಮ ನಿಮ್ಮ ನಡುವೆಯೂ ಇಂತವರಿರಬಹುದು ಜಾಗ್ರತೆ!
07/07/2020

ನಮ್ಮ ನಿಮ್ಮ ನಡುವೆಯೂ ಇಂತವರಿರಬಹುದು ಜಾಗ್ರತೆ!

ನಮ್ಮ ನಡುವೆಯೂ

05/07/2020

🌼🌸🌼🌸🌼🌸🌼
ಗುರುಪೂರ್ಣಿಮೆ
ಮಹೋತ್ಸವದ
ಶುಭಾಶಯಗಳು
🌷🌹🌷🌹🌷🌹🌷

03/07/2020

ಗೆಲ್ಲುವವರೆಗೂ ಕಿವಿ ಮುಚ್ಚಿಕೊಳ್ಳಿ,
ಗೆದ್ದ ಮೇಲೆ ಬಾಯಿ ಮುಚ್ಚಿಕೊಳ್ಳಿ,
ಆಗ ನೀವೂ 'ಸಾಧಕ'ರಾಗುತ್ತೀರ!!!.

Address

Puttur
574201

Telephone

+919743083963

Website

Alerts

Be the first to know and let us send you an email when Shyam Kailar posts news and promotions. Your email address will not be used for any other purpose, and you can unsubscribe at any time.

Contact The Practice

Send a message to Shyam Kailar:

Share