Sukesh Kumar Shetty, Advocate, Mangalore

Sukesh Kumar Shetty, Advocate, Mangalore Mangaluru

Old is Gold... We Newly married Couple before Vidhana Soudha and High Court of Karnataka @ 2015Thanks To Sri   for this ...
19/07/2020

Old is Gold... We Newly married Couple before Vidhana Soudha and High Court of Karnataka @ 2015
Thanks To Sri for this beautiful memory

  by   Thanks to Sri
19/07/2020

by Thanks to Sri

ಮಂಗಳೂರಿನಲ್ಲಿ ನಡೆಯಲಿರುವ ರಾಜ್ಯ ಕಾರ್ಯನಿರತ ಪತ್ರಕರ್ತ ಸಂಘದ ರಾಜ್ಯ ಸಮ್ಮೇಳನದ ಪೂರ್ವಭಾವಿ ಸಭೆ ಬಳಿಕ ರಾಜ್ಯಾಧ್ಯಕ್ಷ ಶ್ರೀ ಶಿವಾನಂದ ತಗಡೂರು ...
23/02/2020

ಮಂಗಳೂರಿನಲ್ಲಿ ನಡೆಯಲಿರುವ ರಾಜ್ಯ ಕಾರ್ಯನಿರತ ಪತ್ರಕರ್ತ ಸಂಘದ ರಾಜ್ಯ ಸಮ್ಮೇಳನದ ಪೂರ್ವಭಾವಿ ಸಭೆ ಬಳಿಕ ರಾಜ್ಯಾಧ್ಯಕ್ಷ ಶ್ರೀ ಶಿವಾನಂದ ತಗಡೂರು ಅವರ ಜೊತೆ ಒಂದು ಗ್ರೂಪ್ ಫೋಟೋ...

ದಕ್ಷಿಣ ಕನ್ನಡ ಜಿಲ್ಲೆಯ ಇತಿಹಾಸದಲ್ಲೇ ಮೊದಲ ಬಾರಿಗೆ ನ್ಯಾಯಾಲಯ ಸಂಕೀರ್ಣದ ಆವರಣದಲ್ಲಿ ಯಕ್ಷ ಮಿತ್ರ ವಕೀಲರ ಬಳಗದ ಮುತುವರ್ಜಿಯಿಂದ ನ್ಯಾಯಾಂಗ ಇಲ...
10/02/2020

ದಕ್ಷಿಣ ಕನ್ನಡ ಜಿಲ್ಲೆಯ ಇತಿಹಾಸದಲ್ಲೇ ಮೊದಲ ಬಾರಿಗೆ ನ್ಯಾಯಾಲಯ ಸಂಕೀರ್ಣದ ಆವರಣದಲ್ಲಿ ಯಕ್ಷ ಮಿತ್ರ ವಕೀಲರ ಬಳಗದ ಮುತುವರ್ಜಿಯಿಂದ ನ್ಯಾಯಾಂಗ ಇಲಾಖೆ ಅಧಿಕಾರಿಗಳ ಸಹಕಾರದಿಂದ ಯಕ್ಷಗಾನ ಪ್ರದರ್ಶನ ಯಶಸ್ವಿಯಾಗಿ ನಡೆಯಿತು. ಈ ಸಂದರ್ಭದ ಕೆಲ ಚಿತ್ರಗಳು.. ಉದ್ಘಾಟನೆ ಹಾಗೂ ಆ ಬಳಿಕದ ಗ್ರೂಪ್ ಫೋಟೋ… ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಧೀಶರಾದ ಕಡ್ಲೂರು ಸತ್ಯನಾರಾಯಣಾಚಾರ್ಯ, ಮಾನ್ಯ ಹೈಕೋರ್ಟ್ ನ್ಯಾಯಾಧೀಶರಾದ ಸನ್ಮಾನ್ಯ ಸಂಜಯ್ ದತ್ ರಾವತ್, ನಾಲ್ಕನೇ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರಾದ ಶ್ರೀ ಟಿ.ಪಿ. ರಾಮಲಿಂಗೇಗೌಡರ ಜೊತೆಗೆ ವಕೀಲರ ಸಂಘದ ಅಧ್ಯಕ್ಷರಾದ ಎನ್. ನರಸಿಂಹ ಹೆಗ್ಡೆ, ಪ್ರಧಾನ ಕಾರ್ಯದರ್ಶಿ ಎಚ್.ವಿ. ರಾಘವೇಂದ್ರ ಹಾಗೂ ಎಲ್ಲ ಹಿರಿಯ ಕಿರಿಯ ವಕೀಲರ ಮಿತ್ರರ ಜೊತೆಗೆ…
ಚಿತ್ರ ಕೃಪೆ: ಕೀರ್ತಿ ಮಂಗಳೂರು

ಹರೇಕಳ ಹಾಜಬ್ಬಗೆ ಪದ್ಮಶ್ರೀ ಗೌರವ: ಅಂಗಿ-ಲುಂಗಿಯ ಅಕ್ಷರ ಸಂತಗೆ ಒಂದು ನಮನಹರೇಕಳ ಹಾಜಬ್ಬ ನಮ್ಮ ಹೆಮ್ಮೆ
26/01/2020

ಹರೇಕಳ ಹಾಜಬ್ಬಗೆ ಪದ್ಮಶ್ರೀ ಗೌರವ: ಅಂಗಿ-ಲುಂಗಿಯ ಅಕ್ಷರ ಸಂತಗೆ ಒಂದು ನಮನ
ಹರೇಕಳ ಹಾಜಬ್ಬ ನಮ್ಮ ಹೆಮ್ಮೆ

ರಾಷ್ಟ್ರ ಕಂಡ ಅಪರೂಪದ ಸ್ವಾಮೀಜಿ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಸ್ವರ್ಗಸ್ಥರಾಗಿದ್ದಾರೆ. ಎಳೆಯ ಪ್ರಾಯದಲ್ಲೇ ಸನ್ಯಾಸ ಸ್ವೀಕರಿಸಿ ಜೀವಿತದುದ್ದ...
29/12/2019

ರಾಷ್ಟ್ರ ಕಂಡ ಅಪರೂಪದ ಸ್ವಾಮೀಜಿ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಸ್ವರ್ಗಸ್ಥರಾಗಿದ್ದಾರೆ. ಎಳೆಯ ಪ್ರಾಯದಲ್ಲೇ ಸನ್ಯಾಸ ಸ್ವೀಕರಿಸಿ ಜೀವಿತದುದ್ದಕ್ಕೂ ಆದರ್ಶರಾಗಿ ಬದುಕಿದವರು. 1964ರಲ್ಲಿ ಅಯೋಧ್ಯೆ ಮಂದಿರದ ಘೋಷಣೆಯ ಹರಿಕಾರ.. ರಾಮ ವಿಗ್ರಹ ಪ್ರತಿಷ್ಠಾಪನೆಯಿಂದ ಅಯೋಧ್ಯೆ ಚಳವಳಿ... ರಾಮ ಮಂದಿರ ನಿರ್ಮಾಣ ಪ್ರಕ್ರಿಯೆ ವರೆಗೂ ಅವರ ಪಾತ್ರ ಗಮನಾರ್ಹ... ರಾಜಕೀಯದಿಂದ ಹಿಡಿದು ಎಲ್ಲ ರಂಗದಲ್ಲೂ ವಿಶೇಷ ಆಸಕ್ತಿ ಹೊಂದಿದ್ದ ಅವರು ತಾತ್ವಿಕ ವಿರೋಧಿಗಳಿಂದಲೂ ಮೆಚ್ಚುಗೆ ಗಳಿಸಿಕೊಂಡಿದ್ದರು. ಅವರ ನಿಧನ ನಿಜಕ್ಕೂ ಅತೀವ ನೋವು ತಂದಿದೆ. ಶ್ರೀಗಳ ಆತ್ಮಕ್ಕೆ ಭಗವಂತ ಚಿರಶಾಂತಿ ಕಲ್ಪಿಸಲಿ....

ಕನ್ನಡದಲ್ಲಿ ತನ್ನದೇ ಆದ ಸ್ಟೈಲ್, ಮ್ಯಾನರಿಸಂ ಪರಿಚಯಿಸಿದವರು ಕರಾವಳಿಯ ಬಾಲಿವುಡ್ ಸ್ಟಾರ್ ರಕ್ಷಿತ್ ಶೆಟ್ಟಿ. ಅವರು ಕನ್ನಡದ ರಜನಿಕಾಂತ್. "ಅವನೇ...
29/12/2019

ಕನ್ನಡದಲ್ಲಿ ತನ್ನದೇ ಆದ ಸ್ಟೈಲ್, ಮ್ಯಾನರಿಸಂ ಪರಿಚಯಿಸಿದವರು ಕರಾವಳಿಯ ಬಾಲಿವುಡ್ ಸ್ಟಾರ್ ರಕ್ಷಿತ್ ಶೆಟ್ಟಿ. ಅವರು ಕನ್ನಡದ ರಜನಿಕಾಂತ್. "ಅವನೇ ಶ್ರೀಮನ್ನಾರಾಯಣ" ಮೂಲಕ ಪಾನ್ ಇಂಡಿಯಾ ಇಮೇಜ್ ಬೆಳೆಸಿಕೊಂಡಿದ್ದಾರೆ. ಅವರು ಇನ್ನಷ್ಟು ಎತ್ತರಕ್ಕೆ ಏರಲಿ ಎಂಬುದು ನಮ್ಮ ಹಾರೈಕೆ...

10/10/2019

Legal consultant and solicitor

ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಗೌರವಾನ್ವಿತ ಶ್ರೀ ಕಡ್ಲೂರು ಸತ್ಯನಾರಾಯಣಾಚಾರ್ಯ ಅವರೊಂದಿಗೆ....
22/09/2019

ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಗೌರವಾನ್ವಿತ ಶ್ರೀ ಕಡ್ಲೂರು ಸತ್ಯನಾರಾಯಣಾಚಾರ್ಯ ಅವರೊಂದಿಗೆ....

13/06/2019

ಆತ್ಮೀಯರಾದ ಉದ್ಯಮಿ ರಂಗಸ್ವಾಮಿ, ಹಿರಿಯ ಪತ್ರಕರ್ತ ಶ್ರೀ ಮದನ್ ಗೌಡರು, ಜೋಸೆಫ್ ಹಾಗೂ ಸಾಹಿತಿ ಹಾಗೂ ಪ್ರಾಧ್ಯಾಪಕ ಮಲ್ಲೇಶ್ ಗೌಡರ ಜೊತೆ... ಹಾಸನದ ಅರಕಲಗೂಡಿನಲ್ಲಿ....

ಚಿಂತನ ಸಾಂಸ್ಕೃತಿಕ ಬಳಗ (ರಿ), ಆಕಾಶಭವನ, ಮಂಗಳೂರು ಇದರ ವತಿಯಿಂದ ಶೈಕ್ಷಣಿಕ ಮತ್ತು ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ...
17/05/2019

ಚಿಂತನ ಸಾಂಸ್ಕೃತಿಕ ಬಳಗ (ರಿ), ಆಕಾಶಭವನ, ಮಂಗಳೂರು ಇದರ ವತಿಯಿಂದ ಶೈಕ್ಷಣಿಕ ಮತ್ತು ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಎಂಟನೇ ವರ್ಷದ ಚಿತ್ತಾರ ಬೇಸಿಗೆ ಶಿಬಿರದ ಸಂಭ್ರಮದ ಜೊತೆಗೆ ಪ್ರತಿಭೆಗಳನ್ನು ಗುರುತಿಸಿ ವೇದಿಕೆ ಕಲ್ಪಿಸಿದ ಸಮಾಧಾನವೂ ಇತ್ತು. ಇದಕ್ಕೆ ಸಾಕ್ಷಿಯಾದದ್ದು ಹಿರಿಯರಾದ ಹರಿಕೃಷ್ಣ ಪುನರೂರು, ಗೆಳೆಯ ವಿನೋದ್ ಪುದು, ಕಾರ್ಯನಿರತ ಪತ್ರಕರ್ತ ಸಂಘದ ದ.ಕ. ಜಿಲ್ಲಾಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ, ಪ್ರೇಮನಾಥ್ ಮರ್ಣೆ, ರೆಹಮಾನ್ ಕುಂಜತ್ತಬೈಲ್, ಚಿತ್ರಲೇಖಾ ಶೆಟ್ಟಿ, ಸಂಧ್ಯಾ ಪ್ರೇಮ್, ಸುಜನ್ ಜೆ. ಶೆಟ್ಟಿ, ರೇಖಾ ಕುಂದರ್ ಹಾಗೂ ಇತರ ಗೆಳೆಯರು... ಎಲ್ಲರಿಗೂ ಧನ್ಯವಾದಗಳು...

ಆತ್ಮೀಯ ವಕೀಲರಾದ ರತ್ನಾ ಕುಂದರ್ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದಾರೆ. ಪತಿ ಮನೋಜ್ ಜೊತೆ ಸಪ್ತಪದಿ ತುಳಿದ ರತ್ನಾ ಅವರಿಗೆ ಶುಭಾಶಯಗಳು...
17/05/2019

ಆತ್ಮೀಯ ವಕೀಲರಾದ ರತ್ನಾ ಕುಂದರ್ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದಾರೆ. ಪತಿ ಮನೋಜ್ ಜೊತೆ ಸಪ್ತಪದಿ ತುಳಿದ ರತ್ನಾ ಅವರಿಗೆ ಶುಭಾಶಯಗಳು...

Address

Mangalore
575001

Website

Alerts

Be the first to know and let us send you an email when Sukesh Kumar Shetty, Advocate, Mangalore posts news and promotions. Your email address will not be used for any other purpose, and you can unsubscribe at any time.

Contact The Practice

Send a message to Sukesh Kumar Shetty, Advocate, Mangalore:

Share