Bheema satish

Bheema satish LEGAL SERVICE TO MARGINALIZED PEOPLE AND EDUCATE THEIR LEGAL RIGHTS & THEIR HISTORY

😯
23/05/2026

😯

Enjoy the videos and music you love, upload original content, and share it all with friends, family, and the world on YouTube.

23/05/2026

ನಾವೆಲ್ಲ ಒಂದಾಗಿರುವುದಕ್ಕೆ ಕಾರಣ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ --ಸಾಧು ಕೋಕಿಲ, ಖ್ಯಾತ ಸಂಗೀತ ನಿರ್ದೇಶಕರು🎊🎈

23/05/2026

ಮೊದಲ ಬಾರಿ ಮಧ್ಯಪಾನ ನಿಷೇಧಿಸಿದ ಟಿಪ್ಪು ಸುಲ್ತಾನ್.

22/05/2026

ಬಾಬಾ ಸಾಹೇಬರು & ಗಾಂಧೀಜಿಯ ನಡುವೆ ಸಂಭಾಷಣೆ

.         💐💐💐ಮಹಾತ್ಮ ರಾಜರಾಂ ಮೋಹನ ರಾಯ್ ಜನನ   ದಿ: 22/05 1772  🙏🙏🙏🎉💕                     "ಜೀವಂತ ಹೆಂಡತಿಯನ್ನು ಸತ್ತ ಗಂಡನ ಶವ ಸುಡ...
22/05/2026

. 💐💐💐ಮಹಾತ್ಮ ರಾಜರಾಂ ಮೋಹನ ರಾಯ್ ಜನನ ದಿ: 22/05 1772 🙏🙏🙏🎉💕
"ಜೀವಂತ ಹೆಂಡತಿಯನ್ನು ಸತ್ತ ಗಂಡನ ಶವ ಸುಡುವಾಗಲೆ ಬೆಂಕಿಗೆ ತಳ್ಳಿ ಜೀವಂತವಾಗಿ ಸುಡುತ್ತಿದ್ದ ಹಿಂದೂ ಧರ್ಮದ ಸತಿ ಸಹಗಮನ ಪದ್ದತಿಯನ್ನು ಬ್ರಿಟಿಷ್ ಸರ್ಕಾರದ ಸಹಕಾರದೊಂದಿಗೆ ನಿಷೇಧಿಸಿ ಕೋಟ್ಯಾಂತರ ಮಹಿಳೆಯರನ್ನು ರಕ್ಷಣೆ ಮಾಡಿದ ಮಹಾತ್ಮ ರಾಜರಾಂ ಮೋಹನ ರಾಯ್ ರವರ ಜನ್ಮ ದಿನದ ಶುಭಾಶಯ ಗಳು 🎂🎂🎂
✍ ಕೆ.ಸತೀಶ್ ಕುಮಾರ್ ಬಿನ್
ಬೊಮ್ಮಿನಂಜಯ್ಯನ ಕರಿಪುಟ್ಟಯ್ಯ,
ಕಾಡುಕೊತ್ತನಹಳ್ಳಿ, ಸಿ.ಎ ಕೆರೆ ಹೋಬಳಿ,
ಮದ್ದೂರು ತಾ, ಮಂಡ್ಯ ಜಿಲ್ಲೆ.

21/05/2026

"Dr. Ambedkar's book "Annihilation of Caste" has totally changed me." - Jahnavi Kapoor, Film Actress.

ಡಾ. ಅಂಬೇಡ್ಕರ್ ಅವರ "ಜಾತಿ ನಿರ್ಮೂಲನೆ" ಪುಸ್ತಕ ನನ್ನನ್ನು ಸಂಪೂರ್ಣವಾಗಿ ಬದಲಾಯಿಸಿದೆ." - ಜಾಹ್ನವಿ ಕಪೂರ್, ಚಲನಚಿತ್ರ ನಟಿ.

“ನಾನು ದೇವರನ್ನು ನಂಬುವುದಿಲ್ಲ ಏಕೆಂದರೆ ನಾನು ನೋಡಿಲ್ಲ. ನನಗೆ ಯಾವುದು ಗೊತ್ತಿಲ್ಲವೋ ಅದನ್ನು ನಂಬುವುದಿಲ್ಲ. ರಾಮಕೃಷ್ಣ ಪರಮಹಂಸರು ನಂಬಿದ್ದರು...
21/05/2026

“ನಾನು ದೇವರನ್ನು ನಂಬುವುದಿಲ್ಲ ಏಕೆಂದರೆ ನಾನು ನೋಡಿಲ್ಲ. ನನಗೆ ಯಾವುದು ಗೊತ್ತಿಲ್ಲವೋ ಅದನ್ನು ನಂಬುವುದಿಲ್ಲ. ರಾಮಕೃಷ್ಣ ಪರಮಹಂಸರು ನಂಬಿದ್ದರು. ಅದನ್ನು ತಪಸ್ಸಿನಿಂದ ಕಂಡುಕೊಂಡರು. ನನಗೆ ರಾಮ ಎಂದರೆ ರಾಜಾ ರವಿವರ್ಮ ಅವರ ಚಿತ್ರ. ಕೃಷ್ಣ ಎಂದರೆ ಗುಬ್ಬಿ ವೀರಣ್ಣನವರ ಕೃಷ್ಣಲೀಲಾ ನೆನಪಿಗೆ ಬರುತ್ತದೆ. ಒಳ್ಳೆಯ ಕೆಲಸ_ಮಾಡಿದರೆ ಒಳ್ಳೆಯದಾಗುತ್ತದೆ ಎಂದು ನಾವು ನಂಬಿ ಬಂದಿದ್ದೇವೆ. ಆದರೆ ಆ ರೀತಿ ಆಗಿಲ್ಲ. ನನಗೆ ಅನುಕೂಲವಾದಾಗ ಮಾತ್ರ ದೇವರನ್ನು ನಂಬುತ್ತೇನೆ ಎಂಬುದು ಸರಿಯಲ್ಲ.”
~ ಶಿವರಾಮ ಕಾರಂತ@@

21/05/2026
21/05/2026

💐💕

Address

Mandya
571422

Telephone

+919448727067

Website

Alerts

Be the first to know and let us send you an email when Bheema satish posts news and promotions. Your email address will not be used for any other purpose, and you can unsubscribe at any time.

Share

Category