Adv Kotwal Mohammed Mohsin

Adv Kotwal Mohammed Mohsin I am a lawyer, writer, thinker, legal/political analyst, counsel, solicitor) l have earned a degree

Best wishes on National Productivity Day!Excellent productivity is always the result of a commitment to excellence, inte...
12/02/2025

Best wishes on National Productivity Day!

Excellent productivity is always the result of a commitment to excellence, intelligent planning, and focused effort.

27/01/2025

50 Year's Golden Jubilee Circket Tournament Bun School Hosapete
to Team @65 Raheman Sab For Winning The Cup

Happy Republic Day🇮🇳
25/01/2025

Happy Republic Day🇮🇳

ಭಾರತ ಚುನಾವಣಾ ಆಯೋಗ ಸ್ಥಾಪನೆಯಾದ ದಿನವನ್ನು ಸ್ಮರಿಸುವ ಸಲುವಾಗಿ 2011 ರಿಂದ ಪ್ರತಿ ವರ್ಷ ಜನವರಿ 25 ರಂದು ರಾಷ್ಟ್ರೀಯ ಮತದಾರರ ದಿನವನ್ನಾಗಿ ಭಾ...
25/01/2025

ಭಾರತ ಚುನಾವಣಾ ಆಯೋಗ ಸ್ಥಾಪನೆಯಾದ ದಿನವನ್ನು ಸ್ಮರಿಸುವ ಸಲುವಾಗಿ 2011 ರಿಂದ ಪ್ರತಿ ವರ್ಷ ಜನವರಿ 25 ರಂದು ರಾಷ್ಟ್ರೀಯ ಮತದಾರರ ದಿನವನ್ನಾಗಿ ಭಾರತದಲ್ಲಿ ಆಚರಿಸಲಾಗುತ್ತದೆ.

ನಿಮ್ಮ ಮತ ದೇಶಕ್ಕಾಗಿ ನೀವು ಮಾಡುವ ಸೇವೆ. ಅರ್ಹ ಮತದಾರರು ತಮ್ಮ ಮತದಾನದ ಹಕ್ಕನ್ನು ಚಲಾಯಿಸಬೇಕು ಮತ್ತು ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ನೀಡಬೇಕೆಂಬುದೇ ರಾಷ್ಟ್ರೀಯ ಮತದಾರರ ದಿನದಂದು ನಮ್ಮ ವಿನಂತಿ.

ವಿಜಯನಗರ ಜಿಲ್ಲೆಯ ಸಂವಿಧಾನ ಸಂರಕ್ಷಣಾ ಸಮಿತಿ, ಹೊಸಪೇಟೆ. ಸಂವಿಧಾನ ಸಂರಕ್ಷಣಾ ಸಮಿತಿಯ ನೇತೃತ್ವದಲ್ಲಿ ದಿನಾಂಕ 09-01-2025ರಂದು ನಡೆದ ವಿಜಯನಗರ...
24/01/2025

ವಿಜಯನಗರ ಜಿಲ್ಲೆಯ ಸಂವಿಧಾನ ಸಂರಕ್ಷಣಾ ಸಮಿತಿ, ಹೊಸಪೇಟೆ. ಸಂವಿಧಾನ ಸಂರಕ್ಷಣಾ ಸಮಿತಿಯ ನೇತೃತ್ವದಲ್ಲಿ ದಿನಾಂಕ 09-01-2025ರಂದು ನಡೆದ ವಿಜಯನಗರ ಜಿಲ್ಲಾ ಬಂದ್ ಆಚರಣೆ ಯಶಸ್ವಿ ಮಾಡಲು ಶ್ರಮವಹಿಸಿದ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಬಂದ್ ಆಚರಣೆ ಸಂದರ್ಭದಲ್ಲಿ ಭಾಗವಹಿಸಿದ ಹೋರಾಟಗಾರ ಸಭೆ ಜರುಗಿತು. ಸಂವಿಧಾನ ಸಂರಕ್ಷಣಾ ಸಮಿತಿ ನೇತೃತ್ವದಲ್ಲಿ ಮುಂದಿನ ದಿನಗಳಲ್ಲಿ ಮಾಡಬೇಕಾಗಿರುವ ಹೋರಾಟ ಮಾಡುವ ಬಗ್ಗೆ ಸಂವಿಧಾನ ಸಂರಕ್ಷಣಾ ಸಮಿತಿ ಮುಖಂಡರು ಭಾಗವಹಿಸಿ ಚರ್ಚೆ ಮಾಡಿದರು.

'ಆಜಾದ್ ಹಿಂದ್ ಫೌಜ್' ಸ್ಥಾಪಿಸಿ ಬ್ರಿಟೀಷರ ವಿರುದ್ಧ ಸಶಸ್ತ್ರ ಹೋರಾಟ ನಡೆಸಿದ, ಅಪ್ರತಿಮ ಸ್ವಾತಂತ್ರ‍್ಯ ಸೇನಾನಿ ನೇತಾಜಿ ಸುಭಾಷ್ ಚಂದ್ರ ಬೋಸ್ಅ...
23/01/2025

'ಆಜಾದ್ ಹಿಂದ್ ಫೌಜ್' ಸ್ಥಾಪಿಸಿ ಬ್ರಿಟೀಷರ ವಿರುದ್ಧ ಸಶಸ್ತ್ರ ಹೋರಾಟ ನಡೆಸಿದ, ಅಪ್ರತಿಮ ಸ್ವಾತಂತ್ರ‍್ಯ ಸೇನಾನಿ ನೇತಾಜಿ ಸುಭಾಷ್ ಚಂದ್ರ ಬೋಸ್
ಅವರ ಜನ್ಮದಿನದಂದು ನನ್ನ ಗೌರವ ಪೂರ್ವಕ ನಮನಗಳು.



Alhamdulillah❤️ we have attended to sandal Shariff of Harzrat Gaj-e-Shahid Dargah offering the flowers along with other ...
22/01/2025

Alhamdulillah❤️
we have attended to sandal Shariff of Harzrat Gaj-e-Shahid Dargah offering the flowers along with other devotees.

On Indian Army Day, we honour the courage, dedication, and sacrifices of our brave soldiers who safeguard our nation's b...
15/01/2025

On Indian Army Day, we honour the courage, dedication, and sacrifices of our brave soldiers who safeguard our nation's borders.
Their selfless service and sacrifices inspire us to stand united and strong.

A million salutes to our heroes! Jai Hind 🇮🇳

Address

Bellary Road
Hospet

Alerts

Be the first to know and let us send you an email when Adv Kotwal Mohammed Mohsin posts news and promotions. Your email address will not be used for any other purpose, and you can unsubscribe at any time.

Contact The Practice

Send a message to Adv Kotwal Mohammed Mohsin:

Share