23/08/2023
ನಾಗರ ಪಂಚಮಿ ಪ್ರಯುಕ್ತ ವಿಶೇಷ ಟ್ರೊಲ್||ರಗುವಿರ್ ದೇಸಾಯಿ ರೋಸ್ಟ್|| troll videos kannada ಟ್ರೊಲರ್ troll
ನಾಗರ ಪಂಚಮಿ ಹಬ್ಬದ ಪ್ರಯುಕ್ತ ವಿಶೇಷ ಟ್ರೊಲ್ ರಗುವಿರ್ ದೇಸಾಯಿ ಮತ್ತು ಇತರೆ ವಿಡಿಯೋ ತುಣುಕುಗಳನ್ನು ಟ್ರೊಲ್ ಮತ್ತು ರೋಸ್ಟ್ ಮಾಡಿ ನಿಮ್ಮನ್ನು ನಗಿಸುವ ಒಂದು ಸಣ್ಣ ಪ್ರಯತ್ನವನ್ನು ನಾನು ಮಾಡಿದ್ದೇನೆ ಇಷ್ಟವಾದರೆ ಪ್ಲೀಸ್ ಸಫೋರ್ಟ್ ಮಾಡಿ ಇದು ಮನರಂಜನೆಗೆ ಮಾತ್ರ ಸೀಮಿತ ಯಾರನ್ನು ನೋಯಿಸುವದಕ್ಕೆ ಮಾಡಿಲ್ಲ ನಮ್ಮಿಂದ ಏನಾದರೂ ತಪ್ಪಾಗಿದ್ದರೆ ಕ್ಷಮಿಸಿ 🙏🙏🙏
ನಮ್ ಚಾನೆಲ್ ಹೆಸರು
SR kannada ಟ್ರೊಲರ್
ನಮ್ ಚಾನೆಲ್ ಲಿಂಕ್ https://youtube.com/-cs7iu
ದನ್ಯವಾಗಳು 🙏🙏🙏🙏❤️❤️❤️