Adv. Venkatesh Dodderi for KSBC: Voice of advocates

Adv. Venkatesh Dodderi for KSBC: Voice of advocates Senior Advocate & Candidate for Karnataka State Bar Council (KSBC) Elections 2026. Voice of Integrity

🙏 ಹೃದಯಪೂರ್ವಕ ಧನ್ಯವಾದಗಳು! ⚖️ಗೌರವಾನ್ವಿತ ವಕೀಲ ಬಾಂಧವರೇ, ಇಂದು ನಡೆದ ಚುನಾವಣೆಯಲ್ಲಿ ನನಗೆ ಒಲವಿನ ಮತ ನೀಡಿ, ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ...
12/03/2026

🙏 ಹೃದಯಪೂರ್ವಕ ಧನ್ಯವಾದಗಳು! ⚖️

ಗೌರವಾನ್ವಿತ ವಕೀಲ ಬಾಂಧವರೇ, ಇಂದು ನಡೆದ ಚುನಾವಣೆಯಲ್ಲಿ ನನಗೆ ಒಲವಿನ ಮತ ನೀಡಿ, ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಬೆಂಬಲಿಸಿದ ಸಮಸ್ತ ವಕೀಲ ಮಿತ್ರರಿಗೆ ನನ್ನ ಅನಂತ ಕೃತಜ್ಞತೆಗಳು. ನಿಮ್ಮ ಪ್ರೀತಿ ಮತ್ತು ವಿಶ್ವಾಸವೇ ನನ್ನ ಶಕ್ತಿ. 🤝

ಇಂತಿ ನಿಮ್ಮ ಸೇವಾಕಾಂಕ್ಷಿ,
ಶ್ರೀ ವೆಂಕಟೇಶ ದೊಡ್ಡೇರಿ. ಹೆಚ್
KSBC ಸದಸ್ಯ ಸ್ಥಾನದ ಅಭ್ಯರ್ಥಿ.

🙏 ಕೃತಜ್ಞತಾ ಪೂರ್ವಕ ನಮನಗಳು ⚖️ಗೌರವಾನ್ವಿತ ವಕೀಲ ಬಾಂಧವರೇ, ಯಶಸ್ವಿಯಾಗಿ ಮುಕ್ತಾಯಗೊಂಡ ಕರ್ನಾಟಕ ರಾಜ್ಯ ವಕೀಲರ ಪರಿಷತ್ (KSBC) ಚುನಾವಣೆಯಲ್ಲ...
12/03/2026

🙏 ಕೃತಜ್ಞತಾ ಪೂರ್ವಕ ನಮನಗಳು ⚖️

ಗೌರವಾನ್ವಿತ ವಕೀಲ ಬಾಂಧವರೇ, ಯಶಸ್ವಿಯಾಗಿ ಮುಕ್ತಾಯಗೊಂಡ ಕರ್ನಾಟಕ ರಾಜ್ಯ ವಕೀಲರ ಪರಿಷತ್ (KSBC) ಚುನಾವಣೆಯಲ್ಲಿ ನನ್ನ ಪರವಾಗಿ ಅಮೂಲ್ಯವಾದ ಮತ ಚಲಾಯಿಸಿದ ಹಾಗೂ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಬೆಂಬಲಿಸಿದ ನನ್ನ ಎಲ್ಲಾ ವಕೀಲ ಮಿತ್ರರಿಗೂ ತುಂಬು ಹೃದಯದ ಧನ್ಯವಾದಗಳು.
ನಿಮ್ಮೆಲ್ಲರ ಈ ಪ್ರೀತಿ, ವಿಶ್ವಾಸ ಮತ್ತು ಒಗ್ಗಟ್ಟಿಗೆ ನಾನು ಸದಾ ಚಿರಋಣಿ. ನಿಮ್ಮ ಈ ಬೆಂಬಲವೇ ನನ್ನ ಮುಂದಿನ ಹಾದಿಗೆ ಶ್ರೀರಕ್ಷೆ. 🤝💐🙏🏻

ಇಂತಿ ನಿಮ್ಮ ವಿಶ್ವಾಸಿ,
ಶ್ರೀ ಹೆಚ್. ವೆಂಕಟೇಶ್ ದೊಡ್ಡೇರಿ
ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಸದಸ್ಯ ಸ್ಥಾನದ ಅಭ್ಯರ್ಥಿ (ಕ್ರಮ ಸಂಖ್ಯೆ: 146).

09/03/2026
⏳ ಕೇವಲ 2 ದಿನಗಳು ಬಾಕಿ! ಸದೃಢ ಪರಿಷತ್ತಿಗಾಗಿ ನಿಮ್ಮ ಮತ - ವೃತ್ತಿ ಘನತೆಗಾಗಿ ನಮ್ಮ ಬದ್ಧತೆ ⚖️ಆತ್ಮೀಯ ವಕೀಲ ಬಂಧುಗಳೇ,ಕರ್ನಾಟಕ ರಾಜ್ಯ ವಕೀಲರ...
09/03/2026

⏳ ಕೇವಲ 2 ದಿನಗಳು ಬಾಕಿ! ಸದೃಢ ಪರಿಷತ್ತಿಗಾಗಿ ನಿಮ್ಮ ಮತ - ವೃತ್ತಿ ಘನತೆಗಾಗಿ ನಮ್ಮ ಬದ್ಧತೆ ⚖️

ಆತ್ಮೀಯ ವಕೀಲ ಬಂಧುಗಳೇ,
ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ (KSBC) ಚುನಾವಣೆಗೆ ಇನ್ನು ಕೇವಲ ಎರಡು ದಿನಗಳು ಮಾತ್ರ ಉಳಿದಿವೆ. ನಮ್ಮ ವೃತ್ತಿಯ ಘನತೆಯನ್ನು ಎತ್ತಿಹಿಡಿಯುವ ಹಾಗೂ ಯಾವುದೇ ಆಸೆ-ಆಮಿಷಗಳಿಗೆ ಒಳಗಾಗದೆ, ವಕೀಲರ ಸಮಸ್ಯೆಗಳನ್ನು ನಿವಾರಿಸುವ ಸದೃಢ ಪರಿಷತ್ತನ್ನು ಕಟ್ಟುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ.

ವಕೀಲರ ಕಲ್ಯಾಣ ನಿಧಿ ಸೇರಿದಂತೆ ನಮ್ಮ ಸಮುದಾಯದ ಹಲವಾರು ಜ್ವಲಂತ ಸಮಸ್ಯೆಗಳಿಗೆ ಸ್ಪಂದಿಸಲು ದಕ್ಷ ಪ್ರತಿನಿಧಿಗಳ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ, ನಮ್ಮ-ನಿಮ್ಮೆಲ್ಲರ ಅಚ್ಚುಮೆಚ್ಚಿನ ಹಾಗೂ ಸರಳ ಸಜ್ಜನಿಕೆಯ ಹಿರಿಯ ವಕೀಲರಾದ ಶ್ರೀ ವೆಂಕಟೇಶ್ ದೊಡ್ಡೇರಿ .ಹೆಚ್ (ಹೈಕೋರ್ಟ್, ಬೆಂಗಳೂರು) ಅವರು ಈ ಬಾರಿಯ ಚುನಾವಣಾ ಕಣದಲ್ಲಿದ್ದಾರೆ.

ದಯಮಾಡಿ ಮುಂಬರುವ ಚುನಾವಣೆಯಲ್ಲಿ, ಮತಪತ್ರದ ಕ್ರಮ ಸಂಖ್ಯೆ 146 ನ್ನು ಗುರುತಿಸಿ, ನಿಮ್ಮ ಅಮೂಲ್ಯವಾದ ಪ್ರಥಮ ಪ್ರಾಶಸ್ತ್ಯದ ಮತವನ್ನು (1st Preference Vote) ನೀಡುವ ಮೂಲಕ ಅವರನ್ನು ಬಹುಮತದಿಂದ ಗೆಲ್ಲಿಸಬೇಕಾಗಿ ಈ ಮೂಲಕ ವಿನಮ್ರವಾಗಿ ಕೇಳಿಕೊಳ್ಳುತ್ತೇನೆ.

🗓️ ಚುನಾವಣೆಯ ದಿನಾಂಕ: 11-03-2026 (ಬುಧವಾರ)
⏰ ಸಮಯ: ಬೆಳಿಗ್ಗೆ 9:00 ರಿಂದ ಸಂಜೆ 5:00 ರವರೆಗೆ

✅ ನಮ್ಮ ಅಭ್ಯರ್ಥಿಯ ಕ್ರಮ ಸಂಖ್ಯೆ: 146
ವಂದನೆಗಳೊಂದಿಗೆ,
ಶ್ರೀ ವೆಂಕಟೇಶ್ ದೊಡ್ಡೇರಿ.ಹೆಚ್ ಹಿರಿಯ ವಕೀಲರು

🙏 ಸಿಟಿ ಸಿವಿಲ್ ಕೋರ್ಟ್‌ನಲ್ಲಿ ಭರ್ಜರಿ ಪ್ರಚಾರ - ಗೆಲುವಿನತ್ತ ನಮ್ಮ ಹೆಜ್ಜೆ ⚖️​ಗೌರವಾನ್ವಿತ ವಕೀಲ ಬಂಧುಗಳೇ,​ಕರ್ನಾಟಕ ರಾಜ್ಯ ವಕೀಲರ ಪರಿಷತ್...
08/03/2026

🙏 ಸಿಟಿ ಸಿವಿಲ್ ಕೋರ್ಟ್‌ನಲ್ಲಿ ಭರ್ಜರಿ ಪ್ರಚಾರ - ಗೆಲುವಿನತ್ತ ನಮ್ಮ ಹೆಜ್ಜೆ ⚖️

​ಗೌರವಾನ್ವಿತ ವಕೀಲ ಬಂಧುಗಳೇ,
​ಕರ್ನಾಟಕ ರಾಜ್ಯ ವಕೀಲರ ಪರಿಷತ್ (KSBC) ಚುನಾವಣೆಯ ಪ್ರಬಲ ಅಭ್ಯರ್ಥಿ, ಸರಳ ಸಜ್ಜನಿಕೆಯ ಹಿರಿಯ ವಕೀಲರಾದ ಶ್ರೀ ವೆಂಕಟೇಶ್ ದೊಡ್ಡೇರಿ ಹೆಚ್ ಅವರ ಅನುಪಸ್ಥಿತಿಯಲ್ಲಿಯೂ ಸಹ, ಇಂದು ಬೆಂಗಳೂರು ಸಿಟಿ ಸಿವಿಲ್ ಕೋರ್ಟ್ ಆವರಣದಲ್ಲಿ ವಕೀಲ ಮಿತ್ರರ ಬಳಗವು ಅವರ ಪರವಾಗಿ ಅತ್ಯಂತ ಉತ್ಸಾಹದಿಂದ ಪ್ರಚಾರ ಮಾಡಿದರು. ​ಬರುವ ಮಾರ್ಚ್ 11 ರಂದು ನಡೆಯಲಿರುವ ಚುನಾವಣೆಯಲ್ಲಿ, ದಯಮಾಡಿ ತಮ್ಮ ಅಮೂಲ್ಯವಾದ ಮೊದಲ ಪ್ರಾಶಸ್ತ್ಯದ ಮತವನ್ನು (1st Preference Vote) ನೀಡಿ ಸಂಪೂರ್ಣ ಬೆಂಬಲ ನೀಡಬೇಕಾಗಿ ಎಲ್ಲಾ ವಕೀಲ ಬಂಧುಗಳಲ್ಲಿ ಈ ಮೂಲಕ ವಿನಮ್ರವಾಗಿ ವಿನಂತಿಸುತ್ತೇವೆ. ​ನಿಮ್ಮ ವಿಶ್ವಾಸವೇ ನಮ್ಮ ವಿಜಯದ ದಿಕ್ಕು.
ನಿಮ್ಮ ಬೆಂಬಲವೇ ನಮ್ಮ ಶಕ್ತಿ. 🤝

​💐🔸 ತಮ್ಮ ಸೇವಾಕಾಂಕ್ಷಿ 🔹💐
ಶ್ರೀ ವೆಂಕಟೇಶ್ ದೊಡ್ಡೇರಿ‌. ಹೆಚ್ ಹಿರಿಯ ವಕೀಲರು ಮತ್ತು ವಕೀಲ ಮಿತ್ರರ ಬಳಗ ಬೆಂಗಳೂರು (ಕ್ರಮ ಸಂಖ್ಯೆ: 146)

06/03/2026

📍 ಬೆಂಗಳೂರಿನ ಮೇಯೋ ಹಾಲ್ ಕೋರ್ಟ್‌ನಲ್ಲಿ ಒಲವಿನ ಮತಯಾಚನೆ ⚖️ಕೆ.ಎಸ್.ಬಿ.ಸಿ ಚುನಾವಣಾ ಅಭ್ಯರ್ಥಿ ಶ್ರೀ ವೆಂಕಟೇಶ್ ದೊಡ್ಡೇರಿ.ಹೆಚ್ ಅವರ ಪರವಾಗಿ ...
06/03/2026

📍 ಬೆಂಗಳೂರಿನ ಮೇಯೋ ಹಾಲ್ ಕೋರ್ಟ್‌ನಲ್ಲಿ ಒಲವಿನ ಮತಯಾಚನೆ ⚖️
ಕೆ.ಎಸ್.ಬಿ.ಸಿ ಚುನಾವಣಾ ಅಭ್ಯರ್ಥಿ ಶ್ರೀ ವೆಂಕಟೇಶ್ ದೊಡ್ಡೇರಿ.ಹೆಚ್ ಅವರ ಪರವಾಗಿ ಇಂದು ಮೇಯೋ ಹಾಲ್ ಕೋರ್ಟ್ ಆವರಣದಲ್ಲಿ ವಕೀಲ ಮಿತ್ರರ ಬಳಗವು ಸೌಹಾರ್ದಯುತವಾಗಿ ಪ್ರಚಾರ ಕೈಗೊಂಡಿತು.

ಸಮಸ್ತ ವಕೀಲ ಮಿತ್ರರು ತೋರಿದ ಪ್ರೀತಿ ಮತ್ತು ನೀಡಿದ ಭರವಸೆಗೆ ಅನಂತ ಧನ್ಯವಾದಗಳು. ವಕೀಲರ ಕಲ್ಯಾಣಕ್ಕಾಗಿ ಶ್ರಮಿಸುವ ಅಭ್ಯರ್ಥಿಯ ಗೆಲುವಿಗೆ ದಯಮಾಡಿ ಕ್ರಮ ಸಂಖ್ಯೆ 146 ಕ್ಕೆ ನಿಮ್ಮ ಪ್ರಥಮ ಪ್ರಾಶಸ್ತ್ಯದ ಮತ ನೀಡಿ ಹರಸಿ. 🤝

ವಂದನೆಗಳೊಂದಿಗೆ,
ಶ್ರೀ ವೆಂಕಟೇಶ ದೊಡ್ಡೇರಿ.ಹೆಚ್ ವಕೀಲರು
ಮತ್ತು ವಕೀಲ ಮಿತ್ರರ ಬಳಗ ಬೆಂಗಳೂರು
(ಕ್ರಮ ಸಂಖ್ಯೆ: 146)

Address

1, 1st Floor, Yamuna Bai Road, Madhava Nagar, Gandhi Nagar
Bangalore
560001

Website

Alerts

Be the first to know and let us send you an email when Adv. Venkatesh Dodderi for KSBC: Voice of advocates posts news and promotions. Your email address will not be used for any other purpose, and you can unsubscribe at any time.

Shortcuts

Share