Anjankumar Gowda.T

Anjankumar Gowda.T ......

ಬೆಂಗಳೂರು ವಕೀಲರ ಸಂಘದ 2026ನೇ ಸಾಲಿನ ವಾರ್ಷಿಕ ಕ್ರೀಡಾ ಕೂಟದ ಉದ್ಘಾಟನಾ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ...
26/04/2026

ಬೆಂಗಳೂರು ವಕೀಲರ ಸಂಘದ 2026ನೇ ಸಾಲಿನ ವಾರ್ಷಿಕ ಕ್ರೀಡಾ ಕೂಟದ ಉದ್ಘಾಟನಾ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಗೌರವಾನ್ವಿತ ನ್ಯಾಯಮೂರ್ತಿಗಳಾದ ಶ್ರೀ ಎಂ.ಜಿ.ಎಸ್ ಕಮಲ್ ಅವರು ಭಾಗವಹಿಸಿದ್ದರು. ಈ ಸಮಯದಲ್ಲಿ ಬೆಂಗಳೂರು ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಪ್ರವೀಣ್ ಗೌಡ, ಉಪಾಧ್ಯಕ್ಷರಾದ ಶ್ರೀ ಗಿರೀಶ್ ಕುಮಾರ್, ಖಜಾಂಚಿಗಳಾದ ಶ್ರೀಮತಿ ಶ್ವೇತಾ ರವಿಶಂಕರ್, ಕ್ರೀಡಾ ಸಮಿತಿಯ ಅಧ್ಯಕ್ಷರಾದ ಶ್ರೀ ಅಂಬರೀಶ್ ಕೆ.ಎನ್ ಹಾಗೂ ಎಲ್ಲಾ ವಿಭಾಗದ ಕಾರ್ಯಕಾರಿ ಸಮಿತಿಯ ಸದಸ್ಯರು ಮತ್ತು ವಕೀಲ ಮಿತ್ರರು ಉಪಸ್ಥಿತರಿದ್ದರು.

ಅಂಜನ್ ಕುಮಾರ್ ಗೌಡ. ಟಿ
ಮಾಜಿ ಉಪಾಧ್ಯಕ್ಷರು
ಸಿಟಿ ಸಿವಿಲ್ ಕೋರ್ಟ್ ವಿಭಾಗ
ಬೆಂಗಳೂರು ವಕೀಲರ ಸಂಘ. (ರಿ )

ಸಮಾಜದ ನಿರ್ಮಾಣಕ್ಕೆ ತಮ್ಮ ಇಡೀ ಬದುಕನ್ನೇ ಮೀಸಲಿಟ್ಟ ಮಹಾನ್ ಮಾನವತಾವಾದಿ, ದೀನದಲಿತ ದುರ್ಬಲರ ದನಿ, ಶಿಕ್ಷಣವೇ ಸಮಾನತೆಯ ಏಕೈಕ ಮಾರ್ಗ ಎಂದು ಪ್ರ...
14/04/2026

ಸಮಾಜದ ನಿರ್ಮಾಣಕ್ಕೆ ತಮ್ಮ ಇಡೀ ಬದುಕನ್ನೇ ಮೀಸಲಿಟ್ಟ ಮಹಾನ್ ಮಾನವತಾವಾದಿ, ದೀನದಲಿತ ದುರ್ಬಲರ ದನಿ, ಶಿಕ್ಷಣವೇ ಸಮಾನತೆಯ ಏಕೈಕ ಮಾರ್ಗ ಎಂದು ಪ್ರತಿಪಾದಿಸಿದ ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನು ಅತ್ಯಂತ ಭಾವಪೂರ್ಣವಾಗಿ ಸ್ಮರಿಸಿ ನಮಿಸುತ್ತೇನೆ. ಅವರ ಸಾಧನೆ, ಹೋರಾಟ, ರಾಷ್ಟ್ರಪ್ರೇಮ ನಮಗೆ ಸದಾ ಪ್ರೇರಣೆ.

ಆ ಮಹಾನ್ ಚೇತನದ ಜಯಂತಿ ದಿನದಂದು ನನ್ನ ಶತ ಶತ ನಮನಗಳನ್ನು ಸರ್ಪಿಸುತ್ತೇನೆ 🙏
#ಅಂಬೇಡ್ಕರ್_ಜಯಂತಿ

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಕುಂಚನಹಳ್ಳಿ ಕೆಳಗಿನ ತಾಂಡದಲ್ಲಿ ನಡೆದ ಕ್ರಾಂತಿ ಕಾರಿ ಕ್ರಿಕೆಟ್ ಟೂರ್ನಿಮೆಂಟ್ ಕ್ರೀಡಾಕೂಟದಲ್ಲಿ ಭ...
12/04/2026

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಕುಂಚನಹಳ್ಳಿ ಕೆಳಗಿನ ತಾಂಡದಲ್ಲಿ ನಡೆದ ಕ್ರಾಂತಿ ಕಾರಿ ಕ್ರಿಕೆಟ್ ಟೂರ್ನಿಮೆಂಟ್ ಕ್ರೀಡಾಕೂಟದಲ್ಲಿ ಭಾಗವಹಿಸಿ ಕ್ರೀಡಾಪಟುಗಳಿಗೆ ಚಲನಚಿತ್ರ ನಟರಾದ ಶ್ರೀಯುತ ಧರ್ಮೇಂದ್ರ ಅವರೊಂದಿಗೆ ಟೂರ್ನಿಮೆಂಟ್ ಉದ್ಘಾಟಿಸಿ ಶುಭ ಕೋರಿದೆನು.

ಅಂಜನ್ ಕುಮಾರ್ ಗೌಡ. ಟಿ
ಉಪಾಧ್ಯಕ್ಷರು
ಸಿಟಿ ಸಿವಿಲ್ ಕೋರ್ಟ್ ವಿಭಾಗ
ಬೆಂಗಳೂರು ವಕೀಲರ ಸಂಘ. (ರಿ).

🌹ಆತ್ಮೀಯ ಗೆಳೆಯ ಶ್ರೀ ರಾಜಶೇಖರ್ ರವರ ಅಕ್ಕನ ಮಗಳ ಮದುವೆ ಆರತಕ್ಷತೆಯಲ್ಲಿ ಭಾಗವಹಿಸಿದ ಜನಪ್ರಿಯ ಬೆಂಗಳೂರು ಗ್ರಾಮಾಂತರ ಸಂಸದರು ಬಡವರ ಪಾಲಿನ ಹೃದ...
12/04/2026

🌹ಆತ್ಮೀಯ ಗೆಳೆಯ ಶ್ರೀ ರಾಜಶೇಖರ್ ರವರ ಅಕ್ಕನ ಮಗಳ ಮದುವೆ ಆರತಕ್ಷತೆಯಲ್ಲಿ ಭಾಗವಹಿಸಿದ ಜನಪ್ರಿಯ ಬೆಂಗಳೂರು ಗ್ರಾಮಾಂತರ ಸಂಸದರು ಬಡವರ ಪಾಲಿನ ಹೃದಯವಂತ ವೈದ್ಯರಾದ ಶ್ರೀ ಮಂಜುನಾಥ್ ರವರು ಹಾಗೂ ಬೆಂಗಳೂರು ವಕೀಲರ ಸಂಘದ ಉಪಾಧ್ಯಕ್ಷರಾದ ಶ್ರೀ ಗಿರೀಶ್ ಕುಮಾರ್. ಖಜಾಂಚಿಯಾದ ಶ್ರೀ ಮತಿ ಶ್ವೇತಾ ರವಿಶಂಕರ್ ಮತ್ತು ನಮ್ಮ ಎಲ್ಲಾ ಆತ್ಮೀಯ ವಕೀಲ ಮಿತ್ರರು ಚಿತ್ರ ನಟರಾದ ಶ್ರೀ ಧರ್ಮರವರು ಎಲ್ಲರಿಗೂ ಅಭಿನಂದನೆಗಳು🌹🌹🌹

ಅಂಜನ್ ಕುಮಾರ್ ಗೌಡ. ಟಿ
ಉಪಾಧ್ಯಕ್ಷರು
ಸಿಟಿ ಸಿವಿಲ್ ಕೋರ್ಟ್ ವಿಭಾಗ
ಬೆಂಗಳೂರು ವಕೀಲರ ಸಂಘ. (ರಿ )

ಬೆಂಗಳೂರಿನಲ್ಲಿ ಸಾಲ ವಸೂಲಾತಿ ಮೇಲ್ಮನವಿ ನ್ಯಾಯಮಂಡಳಿಯ (ಡಿ.ಆರ್.ಟಿ) ಬೆಂಚ್ ಸ್ಥಾಪಿಸುವ ಕುರಿತು ಬೆಂಗಳೂರು ವಕೀಲರ ಸಂಘ ಮಾಡಿದ ಮನವಿಯ ಮೇರೆಗೆ ...
12/04/2026

ಬೆಂಗಳೂರಿನಲ್ಲಿ ಸಾಲ ವಸೂಲಾತಿ ಮೇಲ್ಮನವಿ ನ್ಯಾಯಮಂಡಳಿಯ (ಡಿ.ಆರ್.ಟಿ) ಬೆಂಚ್ ಸ್ಥಾಪಿಸುವ ಕುರಿತು ಬೆಂಗಳೂರು ವಕೀಲರ ಸಂಘ ಮಾಡಿದ ಮನವಿಯ ಮೇರೆಗೆ ಕೇಂದ್ರ ಹಣಕಾಸು ಸಚಿವರಿಗೆ ಪತ್ರ ಬರೆದಿರುವ ಮಾನ್ಯ ಸಂಸದರಾದ ಶ್ರೀ ಸಿ.ಎನ್ ಮಂಜುನಾಥ್ ಅವರಿಗೆ ಬೆಂಗಳೂರು ವಕೀಲರ ಸಂಘದ ವತಿಯಿಂದ ಧನ್ಯವಾದಗಳು. ಬೆಂಗಳೂರಿನಲ್ಲಿ ಡಿಆರ್ಟಿ ಬೆಂಚ್ ಸ್ಥಾಪನೆ ಮಾಡುವುದರಿಂದ ನಮ್ಮ ವಕೀಲರಿಗೆ ಹಾಗೂ ಕಕ್ಷೀದಾರರಿಗೆ ಅನುಕೂಲವಾಗುತ್ತದೆ. ಈ ದೃಷ್ಟಿಯಿಂದ ಇತ್ತೀಚೆಗೆ ಈ ವಿಚಾರದ ಕುರಿತು ಬೆಂಗಳೂರು ವಕೀಲರ ಸಂಘದ ವತಿಯಿಂದ ಮನವಿ ಮಾಡಿದ್ದೆವು. ಮನವಿಗೆ ಸ್ಪಂದಿಸಿರುವ ಸಂಸದರಿಗೆ ಧನ್ಯವಾದಗಳು.

ಅಂಜನ್ ಕುಮಾರ್ ಗೌಡ. ಟಿ
ಉಪಾಧ್ಯಕ್ಷರು
ಸಿಟಿ ಸಿವಿಲ್ ಕೋರ್ಟ್ ವಿಭಾಗ
ಬೆಂಗಳೂರು ವಕೀಲರ ಸಂಘ. (ರಿ )

ಬೆಂಗಳೂರು ವಕೀಲರ ಸಂಘದ ವತಿಯಿಂದ ನೂತನವಾಗಿ ನವೀಕರಣಗೊಂಡಿರುವ ಮಹಿಳಾ‌ ವಕೀಲರ ಹಾಲ್ ಉದ್ಘಾಟನಾ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ...
07/04/2026

ಬೆಂಗಳೂರು ವಕೀಲರ ಸಂಘದ ವತಿಯಿಂದ ನೂತನವಾಗಿ ನವೀಕರಣಗೊಂಡಿರುವ ಮಹಿಳಾ‌ ವಕೀಲರ ಹಾಲ್ ಉದ್ಘಾಟನಾ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಮುಖ್ಯ ನ್ಯಾಯಮೂರ್ತಿಗಳಾದ‌ ಶ್ರೀ ವಿಭು ಬಖ್ರು ಅವರು ಉದ್ಘಾಟನೆ ನೆರವೇರಿಸಿದರು. ಪಿಡಿಜೆ ಶ್ರೀ ಚಂದ್ರಶೇಖರ ರೆಡ್ಡಿ ಅವರು, ಬೆಂಗಳೂರು ಗ್ರಾಮಾಂತರ ಪಿಡಿಜೆ ಶ್ರೀಮತಿ ರೇಖಾ‌ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಈ ಬೆಂಗಳೂರು ವಕೀಲರ ಸಂಘದ ಅಧ್ಯಕ್ಷರಾದ ಶ್ರೀವಿವೇಕ್ ಸುಬ್ಬಾರೆಡ್ಡಿ, ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಪ್ರವೀಣ್ ಗೌಡ, ಉಪಾಧ್ಯಕ್ಷರಾದ ಶ್ರೀ ಗಿರೀಶ್ ಕುಮಾರ್, ಖಜಾಂಚಿಗಳಾದ ಶ್ರೀಮತಿ ಶ್ವೇತಾ ರವಿಶಂಕರ್, ಜಂಟಿ ಕಾರ್ಯದರ್ಶಿಗಳಾದ ಶ್ರೀ ರಾಕೇಶ್ ಹಾಗೂ ಎಲ್ಲಾ ಕಾರ್ಯಕಾರಿ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

ಅಂಜನ್ ಕುಮಾರ್ ಗೌಡ. ಟಿ
ಉಪಾಧ್ಯಕ್ಷರು
ಸಿಟಿ ಸಿವಿಲ್ ಕೋರ್ಟ್ ವಿಭಾಗ
ಬೆಂಗಳೂರು ವಕೀಲರ ಸಂಘ. (ರಿ )

ಇಂದು ವಕೀಲ ಮಿತ್ರರಾದ ಶ್ರೀ ಹರೀಶ್ ಮತ್ತು ನರೇಂದ್ರ ಅವರ ಕಛೇರಿ ಉದ್ಘಾಟನೆ  ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭ ಕೋರಿದೆನು. ಈ ಸಮಯದಲ್ಲಿ ಬೆಂಗಳೂರ...
25/03/2026

ಇಂದು ವಕೀಲ ಮಿತ್ರರಾದ ಶ್ರೀ ಹರೀಶ್ ಮತ್ತು ನರೇಂದ್ರ ಅವರ ಕಛೇರಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭ ಕೋರಿದೆನು. ಈ ಸಮಯದಲ್ಲಿ ಬೆಂಗಳೂರು ವಕೀಲರ ಸಂಘದ ಉಪಾಧ್ಯಕ್ಷರಾದ ಶ್ರೀ ಗಿರೀಶ್ ಕುಮಾರ್, ಅವರ ಕುಟುಂಬದವರು ಉಪಸ್ಥಿತರಿದ್ದರು.

ಅಂಜನ್ ಕುಮಾರ್ ಗೌಡ. ಟಿ
ಉಪಾಧ್ಯಕ್ಷರು
ಸಿಟಿ ಸಿವಿಲ್ ಕೋರ್ಟ್ ವಿಭಾಗ
ಬೆಂಗಳೂರು ವಕೀಲರ ಸಂಘ. (ರಿ)

ಹಿರಿಯ ವಕೀಲರಾದ ಶ್ರೀ ಸತ್ಯನಾರಾಯಣ ಗುಪ್ತ ಅವರು ಪ್ರತೀ ವರ್ಷ ಬೆಂಗಳೂರು ವಕೀಲರ ಸಂಘದ ಸಿಬ್ಬಂದಿಯವರಿಗೆ ಯುಗಾದಿ ಹಬ್ಬದ ಪ್ರಯುಕ್ತ ದಿನಸಿ ಕಿಟ್ ...
16/03/2026

ಹಿರಿಯ ವಕೀಲರಾದ ಶ್ರೀ ಸತ್ಯನಾರಾಯಣ ಗುಪ್ತ ಅವರು ಪ್ರತೀ ವರ್ಷ ಬೆಂಗಳೂರು ವಕೀಲರ ಸಂಘದ ಸಿಬ್ಬಂದಿಯವರಿಗೆ ಯುಗಾದಿ ಹಬ್ಬದ ಪ್ರಯುಕ್ತ ದಿನಸಿ ಕಿಟ್ ವಿತರಿಸುತ್ತಿದ್ದರು ಅವರ ಅಗಲಿಕೆಯ ನಂತರ ಅವರ ಮಗಳಾದ ಶ್ರೀಮತಿ ರಚನಾ ಅವರು ಆ ಕಾರ್ಯವನ್ನು ಮುಂದುವರೆಸುತ್ತಿರುವುದು ಶ್ಲಾಘನೀಯ. ಇಂದು ಈ ಬಾರಿಯ ಯುಗಾದಿ ಪ್ರಯುಕ್ತ ಸತ್ಯನಾರಾಯಣ ಗುಪ್ತ ಅವರ ಜ್ಞಾಪಕಾರ್ಥವಾಗಿ ದಿನಸಿ ಕಿಟ್ ವಿತರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಪಿಡಿಜೆ ಶ್ರೀ ಚಂದ್ರಶೇಖರ್ ರೆಡ್ಡಿಯವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಬೆಂಗಳೂರು ವಕೀಲರ ಸಂಘದ ಅಧ್ಯಕ್ಷರಾದ ಶ್ರೀ ವಿವೇಕ್ ಸುಬ್ಬಾರೆಡ್ಡಿ, ಉಪಾಧ್ಯಕ್ಷರಾದ ಶ್ರೀ ಗಿರೀಶ್ ಕುಮಾರ್, ಜಂಟಿ ಕಾರ್ಯದರ್ಶಿಗಳಾದ ರಾಕೇಶ್ ಕುಮಾರ್ ಅವರು ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರು ಮತ್ತು ವಕೀಲ ಮಿತ್ರರು ಉಪಸ್ಥಿತರಿದ್ದರು.

ಅಂಜನ್ ಕುಮಾರ್ ಗೌಡ. ಟಿ
ಉಪಾಧ್ಯಕ್ಷರು
ಸಿಟಿ ಸಿವಿಲ್ ಕೋರ್ಟ್ ವಿಭಾಗ
ಬೆಂಗಳೂರು ವಕೀಲರ ಸಂಘ. (ರಿ )

ಬೆಂಗಳೂರು ವಕೀಲರ ಸಂಘದ ಅಧ್ಯಕ್ಷರು,ಕಾರ್ಯಕಾರಿ ಸಮಿತಿಯ ಸದಸ್ಯರು ಮತ್ತು ಪದಾಧಿಕಾರಿಗಳು ಇಂದು ಚಿಕ್ಕಮಗಳೂರಿನ ಶಾಂತಿಕುಂಜ್ ರೆಸಾರ್ಟ್ ಗೆ ಭೇಟಿ ...
15/03/2026

ಬೆಂಗಳೂರು ವಕೀಲರ ಸಂಘದ ಅಧ್ಯಕ್ಷರು,ಕಾರ್ಯಕಾರಿ ಸಮಿತಿಯ ಸದಸ್ಯರು ಮತ್ತು ಪದಾಧಿಕಾರಿಗಳು ಇಂದು ಚಿಕ್ಕಮಗಳೂರಿನ ಶಾಂತಿಕುಂಜ್ ರೆಸಾರ್ಟ್ ಗೆ ಭೇಟಿ ನೀಡಿ ಕೆಲವು ಸಮಯ ಎಲ್ಲರೂ ಒಟ್ಟಿಗೇ ಕಳೆದೆವು.

ಅಂಜನ್ ಕುಮಾರ್ ಗೌಡ. ಟಿ
ಉಪಾಧ್ಯಕ್ಷರು
ಸಿಟಿ ಸಿವಿಲ್ ಕೋರ್ಟ್ ವಿಭಾಗ
ಬೆಂಗಳೂರು ವಕೀಲರ ಸಂಘ. (ರಿ )

ಇಂದು ಕರ್ನಾಟಕ ಅಡ್ಮಿನಿಸ್ಟ್ರೇಟಿವ್ ಟ್ರಿಬ್ಯುನಲ್ ನಲ್ಲಿ ತುರ್ತು ಸಭೆ ಕರೆಯಲಾಗಿತ್ತು. ಸಭೆಯಲ್ಲಿ ಕರ್ನಾಟಕ ಅಡ್ಮಿನಿಸ್ಟ್ರೇಟಿವ್ ಟ್ರಿಬ್ಯುನಲ್...
10/03/2026

ಇಂದು ಕರ್ನಾಟಕ ಅಡ್ಮಿನಿಸ್ಟ್ರೇಟಿವ್ ಟ್ರಿಬ್ಯುನಲ್ ನಲ್ಲಿ ತುರ್ತು ಸಭೆ ಕರೆಯಲಾಗಿತ್ತು. ಸಭೆಯಲ್ಲಿ ಕರ್ನಾಟಕ ಅಡ್ಮಿನಿಸ್ಟ್ರೇಟಿವ್ ಟ್ರಿಬ್ಯುನಲ್ ನ್ನು ರದ್ದು ಪಡಿಸಲು ಸಮಿತಿ ರಚನೆಯ ಬಗ್ಗೆ ಚರ್ಚಿಸಲಾಯಿತು.

ಅಂಜನ್ ಕುಮಾರ್ ಗೌಡ. ಟಿ
ಉಪಾಧ್ಯಕ್ಷರು
ಸಿಟಿ ಸಿವಿಲ್ ಕೋರ್ಟ್ ವಿಭಾಗ
ಬೆಂಗಳೂರು ವಕೀಲರ ಸಂಘ. (ರಿ )

ಬೆಂಗಳೂರು ವಕೀಲರ ಸಂಘದ ವತಿಯಿಂದ ಇಂದು ನ್ಯಾಯಮೂರ್ತಿಗಳಾದ ಶ್ರೀಮತಿ ಎಂ.ಜಿ ಉಮಾ ಅವರಿಗೆ ಬೀಳ್ಕೊಡುಗೆ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರ...
10/03/2026

ಬೆಂಗಳೂರು ವಕೀಲರ ಸಂಘದ ವತಿಯಿಂದ ಇಂದು ನ್ಯಾಯಮೂರ್ತಿಗಳಾದ ಶ್ರೀಮತಿ ಎಂ.ಜಿ ಉಮಾ ಅವರಿಗೆ ಬೀಳ್ಕೊಡುಗೆ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮುಖ್ಯ ನ್ಯಾಯಮೂರ್ತಿಗಳಾದ ಶ್ರೀ ವಿಭು ಬಖ್ರು ಅವರು ಭಾಗವಹಿಸಿದರು. ಗೌರವ ಅತಿಥಿಗಳಾಗಿ ಅಡ್ವೊಕೇಟ್ ಜೆನರಲ್ ಶ್ರೀ ಶಶಿಕಿರಣ್ ಶೆಟ್ಟಿ, ಅಡಿಷನಲ್ ಸಾಲಿಸಿಟರ್ ಜನರಲ್ ಶ್ರೀ ಅರವಿಂದ್ ಕಾಮತ್ ಅವರು ಭಾಗವಹಿಸಿದರು. ಈ ಸಮಯದಲ್ಲಿ ಬೆಂಗಳೂರು ವಕೀಲರ ಸಂಘದ ಅಧ್ಯಕ್ಷರಾದ ಶ್ರೀ ವಿವೇಕ್ ಸುಬ್ಬಾರೆಡ್ಡಿ, ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಪ್ರವೀಣ್ ಗೌಡ, ಉಪಾಧ್ಯಕ್ಷರಾದ ಶ್ರೀ ಗಿರೀಶ್ ಕುಮಾರ್, ಖಜಾಂಚಿಗಳಾದ ಶ್ರೀಮತಿ ಶ್ವೇತಾ ಶ್ರೀವಾತ್ಸವ್, ಹೈಕೋರ್ಟ್ ಯೂನಿಟ್ ಉಪಾಧ್ಯಕ್ಷರಾದ ಶ್ರೀ ಚಂದ್ರಕಾಂತ ಪಾಟೀಲ್, ಜಂಟಿ ಕಾರ್ಯದರ್ಶಿಗಳಾದ ಶ್ರೀಮತಿ ಹರಿಣಿ, ಎಲ್ಲಾ ಕಾರ್ಯಕಾರಿ ಸಮಿತಿಯ ಸದಸ್ಯರು ಹಾಗೂ ವಕೀಲ ಮಿತ್ರರು ಉಪಸ್ಥಿತರಿದ್ದರು.

ಅಂಜನ್ ಕುಮಾರ್ ಗೌಡ. ಟಿ
ಉಪಾಧ್ಯಕ್ಷರು
ಸಿಟಿ ಸಿವಿಲ್ ಕೋರ್ಟ್ ವಿಭಾಗ
ಬೆಂಗಳೂರು ವಕೀಲರ ಸಂಘ. (ರಿ)

Address

City Civil Court Bangalore
Bangalore

Website

Alerts

Be the first to know and let us send you an email when Anjankumar Gowda.T posts news and promotions. Your email address will not be used for any other purpose, and you can unsubscribe at any time.

Share