Harish Gowda Hmt

Harish Gowda Hmt A prominent advocate who has practiced under the able guidance of a legal luminary and renowned Senior Advocates.

Working as a lawyer involves the practical application of abstract legal theories and knowledge to solve specific individualized problems, or to advance the interests of those who retain (i.e., hire) lawyers to perform legal services. Excellent lawyer in the field of almost all types of Criminal trial cases.

ನಂದಿವಾಹನದಲ್ಲಿ ಮೂರ್ಜಗದಿ ಮೆರೆವ ಶಿವ ಅಮೃತಘಟದಿಂದು ಉದಯಿಸಿ ವಿಷ ಸೇವಿಸಿದ ಶ್ರೀಕಂಠ ಕ್ರೋಧದಿಂದ ಕಣ್ತೆರೆದು ಕಂದರ್ಪನನ್ನು ಕೊಂದ ಉಗ್ರ ಸ್ಕಂದಗ...
15/02/2026

ನಂದಿವಾಹನದಲ್ಲಿ ಮೂರ್ಜಗದಿ ಮೆರೆವ ಶಿವ ಅಮೃತಘಟದಿಂದು ಉದಯಿಸಿ ವಿಷ ಸೇವಿಸಿದ ಶ್ರೀಕಂಠ ಕ್ರೋಧದಿಂದ ಕಣ್ತೆರೆದು ಕಂದರ್ಪನನ್ನು ಕೊಂದ ಉಗ್ರ ಸ್ಕಂದಗುರು, ಗಿರಿಜಾಪತಿ, ವಿಶ್ವೇಶ್ವರ, ತ್ರಿಲೋಕಪತಿ ಎಂಬೆಲ್ಲಾ ಹೆಸರಿನಿಂದ ಖ್ಯಾತನಾದ ಮಹೇಶ್ವರ ನಿಮ್ಮ ಬಾಳಲ್ಲಿ ನೆಮ್ಮದಿ, ಸುಖ-ಶಾಂತಿ ನೀಡಲಿ.

#ಶಿವರಾತ್ರಿ_ಹಬ್ಬದ_ಶುಭಾಶಯಗಳು

ಹರೀಶ ಎಮ್ ಟಿ
ವಕೀಲರು
ಬೆಂಗಳೂರು ವಕೀಲರ ಸಂಘ

ನಮ್ಮ ಪವಿತ್ರ ಸಂವಿಧಾನ ಜಾರಿಗೆ ಬಂದ ದಿನವಿಂದು. ಈ ಮೂಲಕ ನಮ್ಮ ಸ್ವಾತಂತ್ರ್ಯಕ್ಕೊಂದು ಅರ್ಥ ಸಿಕ್ಕಿದೆ. ಈ ದಿನವನ್ನು ಗೌರವಿಸೋಣ. ಅಸಂಖ್ಯಾತ ಸ್ವ...
26/01/2026

ನಮ್ಮ ಪವಿತ್ರ ಸಂವಿಧಾನ ಜಾರಿಗೆ ಬಂದ ದಿನವಿಂದು. ಈ ಮೂಲಕ ನಮ್ಮ ಸ್ವಾತಂತ್ರ್ಯಕ್ಕೊಂದು ಅರ್ಥ ಸಿಕ್ಕಿದೆ. ಈ ದಿನವನ್ನು ಗೌರವಿಸೋಣ. ಅಸಂಖ್ಯಾತ ಸ್ವಾತಂತ್ರ್ಯ ವೀರರನ್ನು ಸ್ಮರಿಸೋಣ.
ಸ್ವಾತಂತ್ರ್ಯ ಮತ್ತು ಏಕೀಕೃತ ಭಾರತದ ನಮ್ಮ ಕನಸನ್ನು ನನಸು ಮಾಡಿದ ಸ್ವಾತಂತ್ರ್ಯ ಹೋರಾಟಗಾರರು ಮತ್ತು ವೀರ ಸೈನಿಕರ ತ್ಯಾಗ ಬಲಿದಾನವನ್ನು ಇಂದು ಎಲ್ಲರೂ ಸ್ಮರಿಸೋಣ.

#ಎಲ್ಲರಿಗೂ_ಗಣರಾಜ್ಯೋತ್ಸವದ_ಶುಭಾಶಯಗಳು

ಹರೀಶ ಎಮ್ ಟಿ
ವಕೀಲರು
ಬೆಂಗಳೂರು ವಕೀಲರ ಸಂಘ

"ಸೂರ್ಯನ ಕಿರಣಗಳು ನಿಮ್ಮ ಜೀವನದ ಕತ್ತಲೆಯನ್ನು ದೂರವಾಗಿಸಿ, ಯಶಸ್ಸಿನ ಹೊಸ ಬೆಳಕನ್ನು ನೀಡಲಿ" #ರಥಸಪ್ತಮಿಯ_ಶುಭಾಶಯಗಳು."ಹರೀಶ ಎಮ್ ಟಿ ವಕೀಲರು ...
25/01/2026

"ಸೂರ್ಯನ ಕಿರಣಗಳು ನಿಮ್ಮ ಜೀವನದ ಕತ್ತಲೆಯನ್ನು ದೂರವಾಗಿಸಿ, ಯಶಸ್ಸಿನ ಹೊಸ ಬೆಳಕನ್ನು ನೀಡಲಿ"

#ರಥಸಪ್ತಮಿಯ_ಶುಭಾಶಯಗಳು."

ಹರೀಶ ಎಮ್ ಟಿ
ವಕೀಲರು
ಬೆಂಗಳೂರು ವಕೀಲರ ಸಂಘ

Happy National Voters Day to All ಭಾರತ ಚುನಾವಣಾ ಆಯೋಗ ಸ್ಥಾಪನೆಯಾದ ದಿನವನ್ನು ಸ್ಮರಿಸುವ ಸಲುವಾಗಿ ಪ್ರತಿ ವರ್ಷ ಜನವರಿ 25 ರಂದು ರಾಷ್ಟ್ರ...
25/01/2026

Happy National Voters Day to All
ಭಾರತ ಚುನಾವಣಾ ಆಯೋಗ ಸ್ಥಾಪನೆಯಾದ ದಿನವನ್ನು ಸ್ಮರಿಸುವ ಸಲುವಾಗಿ ಪ್ರತಿ ವರ್ಷ ಜನವರಿ 25 ರಂದು ರಾಷ್ಟ್ರೀಯ ಮತದಾರರ ದಿನವನ್ನಾಗಿ ಆಚರಿಸಲಾಗುತ್ತದೆ.
ಮತದಾನದ ಹಕ್ಕನ್ನು ತಪ್ಪದೇ ಚಲಾಯಿಸೋಣ- ಮತದಾನದ ಕುರಿತು ಜಾಗೃತಿ ಮೂಡಿಸೋಣ
ನಾಡಿನ ಸಮಸ್ತ ಜನತೆಗೆ ರಾಷ್ಟ್ರೀಯ ಮತದಾರರ ದಿನದ ಶುಭಾಶಯಗಳು



Harisha MT (HMT)
Advocate
Advocate Association Bangalore

"ಹೆಣ್ಣು ಒಂದು ಶಕ್ತಿ, ಅವಳಿಲ್ಲದೆ ಈ ಜಗತ್ತು ಅಪೂರ್ಣ. ರಾಷ್ಟ್ರೀಯ ಹೆಣ್ಣು ಮಕ್ಕಳ ದಿನದ ಶುಭಾಶಯಗಳು." #ರಾಷ್ಟ್ರೀಯ_ಹೆಣ್ಣು_ಮಕ್ಕಳ_ದಿನದ_ಶುಭಾ...
24/01/2026

"ಹೆಣ್ಣು ಒಂದು ಶಕ್ತಿ, ಅವಳಿಲ್ಲದೆ ಈ ಜಗತ್ತು ಅಪೂರ್ಣ. ರಾಷ್ಟ್ರೀಯ ಹೆಣ್ಣು ಮಕ್ಕಳ ದಿನದ ಶುಭಾಶಯಗಳು."

#ರಾಷ್ಟ್ರೀಯ_ಹೆಣ್ಣು_ಮಕ್ಕಳ_ದಿನದ_ಶುಭಾಶಯಗಳು

ಹರೀಶ ಎಮ್ ಟಿ
ವಕೀಲರು
ಬೆಂಗಳೂರು ವಕೀಲರ ಸಂಘ

ಒಬ್ಬ ವ್ಯಕ್ತಿ ತನ್ನ ಸಿದ್ಧಾಂತಕ್ಕಾಗಿ ಸಾವನ್ನಪ್ಪಬಹುದು. ಆದರೆ, ಆತನ ಮರಣಾನಂತರವೂ ಉಳಿಯುವ ಆ ಸಿದ್ಧಾಂತ ಸಾವಿರಾರು ಜನರಲ್ಲಿ ಅವತರಿಸುತ್ತದೆ.  ...
23/01/2026

ಒಬ್ಬ ವ್ಯಕ್ತಿ ತನ್ನ ಸಿದ್ಧಾಂತಕ್ಕಾಗಿ ಸಾವನ್ನಪ್ಪಬಹುದು. ಆದರೆ, ಆತನ ಮರಣಾನಂತರವೂ ಉಳಿಯುವ ಆ ಸಿದ್ಧಾಂತ ಸಾವಿರಾರು ಜನರಲ್ಲಿ ಅವತರಿಸುತ್ತದೆ.
"ಸುಭಾಷ್ ಚಂದ್ರ ಬೋಸ್"
`ಸ್ವಾತಂತ್ರ್ಯವನ್ನು ಯಾರೂ ಕೊಡುವುದಿಲ್ಲ. ಅದನ್ನು ನಾವೇ ಪಡೆದುಕೊಳ್ಳಬೇಕು...', `ನನಗೆ ರಕ್ತ ನೀಡಿ ಮತ್ತು ನಾನು ನಿಮಗೆ ಸ್ವಾತಂತ್ರ್ಯವನ್ನು ನೀಡುತ್ತೇನೆ...', `ನಮ್ಮ ದೇಶ ಎದುರಿಸುತ್ತಿರುವ ಸಮಸ್ಯೆಗಳಿಗೆ ಸ್ವಾತಂತ್ರ್ಯವೊಂದೇ ಪರಿಹಾರ...' ಕೆಚ್ಚೆದೆಯ ಸ್ವಾತಂತ್ರ್ಯ ಸೇನಾನಿ ಸುಭಾಷ್ ಚಂದ್ರ ಬೋಸ್ ಅವರ ಪ್ರಖರವಾದ ಮಾತುಗಳಿವು. ಇವರ ತೀಕ್ಷ್ಣ ಮಾತುಗಳು, ಪ್ರಖರ ನಿಲುವುಗಳು, ದೇಶ ಪ್ರೇಮದ ಕಿಚ್ಚು ಬ್ರಿಟಿಷರ ಎದೆಯಲ್ಲಿಯೂ ನಡುಕ ಉಂಟು ಮಾಡಿತ್ತು.
ನೇತಾಜಿ ಸುಭಾಷ್ ಚಂದ್ರ ಬೋಸ್ ರವರ ಜನುಮ ದಿನದ ಗೌರವ ನಮನಗಳು

ಹರೀಶ ಎಮ್ ಟಿ
ವಕೀಲರು
ಬೆಂಗಳೂರು ವಕೀಲರ ಸಂಘ

ಯಾರೂ ಸೋಮಾರಿಗಳಾಗಬಾರದು, ಪರಾವಲಂಬನೆಯಂತು ಆಗಲೇ ಬಾರದು. ದುಡಿಮೆಯೇ ಜೀವನದ ಕರ್ತವ್ಯವೆಂದು ನಂಬಿ, ಪ್ರತಿಯೊಬ್ಬ ವ್ಯಕ್ತಿಯೂ ಯಾವುದಾದರೊಂದು ಕಾಯಕ...
21/01/2026

ಯಾರೂ ಸೋಮಾರಿಗಳಾಗಬಾರದು, ಪರಾವಲಂಬನೆಯಂತು ಆಗಲೇ ಬಾರದು. ದುಡಿಮೆಯೇ ಜೀವನದ ಕರ್ತವ್ಯವೆಂದು ನಂಬಿ, ಪ್ರತಿಯೊಬ್ಬ ವ್ಯಕ್ತಿಯೂ ಯಾವುದಾದರೊಂದು ಕಾಯಕವನ್ನು ಅವಲಂಬಿಸಿಯೇ ಜೀವನ ಸಾಗಿಸಬೇಕು.

ಮಾತು ಮಿತವಾಗಿರಬೇಕು,ಹಿತವಾಗಿರಬೇಕು, ಪ್ರೀತಿಯಿಂದಿರಬೇಕು,ಸರಳವಾಗಿರಬೇಕು, ಮಧುರವಾಗಿರಬೇಕು,ಮೃದುವಾಗಿರಬೇಕು,ಮಾತು ತಪಸ್ಸು ಎನ್ನುವಂತಿರಬೇಕು.
ಡಾ." ಶ್ರಿ ಶ್ರೀ ಶ್ರೀ ಶಿವಕುಮಾರ ಮಹಾ ಸ್ವಾಮೀಜಿರವರು"


ಶತಮಾನದ ಮಾಹಾನ್ ಸಂತ...
ತ್ರಿವಿಧ ದಾಸೋಹಿ,ನಡೆದಾಡುವ ದೇವರು,
ಸಿದ್ದಗಂಗಾ ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿ ರವರ
ಪುಣ್ಯಸ್ಮರಣೆಯಂದು ಭಕ್ತಿ ಪೂರ್ವಕ ನಮನಗಳು...

#2026

ಹರೀಶ ಎಮ್ ಟಿ
ವಕೀಲರು
ಬೆಂಗಳೂರು ವಕೀಲರ ಸಂಘ

"ಎಳ್ಳು ಬೆಲ್ಲ ತಿಂದು ಒಳ್ಳೆ ಮಾತಾಡೋಣ. ಕಳೆದ ವರ್ಷದ ಎಲ್ಲಾ ಕಹಿ ನೆನಪುಗಳನ್ನು ಮರೆತು, ಹೊಸ ವರ್ಷದ ಹಾದಿಯಲ್ಲಿ ಸಿಹಿಯಾದ ಮಾತುಗಳ ಮೂಲಕ ಬಾಂಧವ್...
14/01/2026

"ಎಳ್ಳು ಬೆಲ್ಲ ತಿಂದು ಒಳ್ಳೆ ಮಾತಾಡೋಣ. ಕಳೆದ ವರ್ಷದ ಎಲ್ಲಾ ಕಹಿ ನೆನಪುಗಳನ್ನು ಮರೆತು, ಹೊಸ ವರ್ಷದ ಹಾದಿಯಲ್ಲಿ ಸಿಹಿಯಾದ ಮಾತುಗಳ ಮೂಲಕ ಬಾಂಧವ್ಯವನ್ನು ವೃದ್ಧಿಸೋಣ. ನಿಮಗೆ ಹಾಗೂ ನಿಮ್ಮ ಕುಟುಂಬಕ್ಕೆ ಮಕರ ಸಂಕ್ರಮಣದ ಹಾರ್ದಿಕ ಶುಭಾಶಯಗಳು."

#ಎಲ್ಲರಿಗೂ_ಮಕರ_ಸಂಕ್ರಾಂತಿ_ಹಬ್ಬದ_ಹಾರ್ದಿಕ_ಶುಭಾಶಯಗಳು

ಹರೀಶ ಎಮ್ ಟಿ (ಹೆಚ್ ಎಮ್ ಟಿ)
ವಕೀಲರು
ಬೆಂಗಳೂರು ವಕೀಲರ ಸಂಘ

ಹೊಸ ವರ್ಷವು ನಿಮಗೆ ಹೊಸ ಗುರಿ, ಹೊಸ ಸಾಧನೆ, ಹೊಸ ಯಶಸ್ಸಿಗೆ ದಾರಿಯಾಗಲಿ. ನೀವು ಸಾಗುವ ದಾರಿ ಹೂವಿನ ಹಾಸಿಗೆಯಂತಿರಲಿ ಎಂಬ ಹಾರೈಕೆ ನನ್ನದು. ತಮಗ...
31/12/2025

ಹೊಸ ವರ್ಷವು ನಿಮಗೆ ಹೊಸ ಗುರಿ, ಹೊಸ ಸಾಧನೆ, ಹೊಸ ಯಶಸ್ಸಿಗೆ ದಾರಿಯಾಗಲಿ. ನೀವು ಸಾಗುವ ದಾರಿ ಹೂವಿನ ಹಾಸಿಗೆಯಂತಿರಲಿ ಎಂಬ ಹಾರೈಕೆ ನನ್ನದು. ತಮಗೆ ಹಾಗೂ ತಮ್ಮ ಕುಟುಂಬಕ್ಕೆ #ಹೊಸ_ವರ್ಷದ_ಹೃದಯಪೂರ್ವಕ_ಶುಭಾಶಯಗಳು
2026
ಹರೀಶ ಎಮ್ ಟಿ
ವಕೀಲರು
ಬೆಂಗಳೂರು ವಕೀಲರ ಸಂಘ

ಓಂ ನಮೋ ಭಗವತೇ ವಾಸುದೇವಾಯ - ವೈಕುಂಠ ಏಕಾದಶಿಯ ಶುಭ ದಿನದಂದು ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ನನ್ನ ಹೃತ್ಪೂರ್ವಕ ಶುಭಾಶಯಗಳು.Greetings on ...
30/12/2025

ಓಂ ನಮೋ ಭಗವತೇ ವಾಸುದೇವಾಯ - ವೈಕುಂಠ ಏಕಾದಶಿಯ ಶುಭ ದಿನದಂದು ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ನನ್ನ ಹೃತ್ಪೂರ್ವಕ ಶುಭಾಶಯಗಳು.
Greetings on the auspicious occasion of Vaikuntha Ekadashi!

ಹರೀಶ ಏಮ್ ಟಿ
ವಕೀಲರು
ಬೆಂಗಳೂರು ವಕೀಲರ ಸಂಘ

ವಿಶ್ವ ಮಾನವ ದಿನಕನ್ನಡಕ್ಕೆ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಅಗ್ರಗಣ್ಯ ಕವಿ, ಯುಗದ ಕವಿ, ಜಗದ ಕವಿ ಎಂದು ಬಿರುದಾಂಕಿತರಾದ ರಾಷ್ಟ್ರಕವಿ ಕುವೆಂಪ...
29/12/2025

ವಿಶ್ವ ಮಾನವ ದಿನ

ಕನ್ನಡಕ್ಕೆ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಅಗ್ರಗಣ್ಯ ಕವಿ, ಯುಗದ ಕವಿ, ಜಗದ ಕವಿ ಎಂದು ಬಿರುದಾಂಕಿತರಾದ ರಾಷ್ಟ್ರಕವಿ ಕುವೆಂಪು ಅವರ ಜನ್ಮಜಯಂತಿಯಂದು ನನ್ನ ಶತಕೋಟಿ ನಮನಗಳು. 'ಮನುಜಮತ, ವಿಶ್ವಪಥ, ಸರ್ವೋದಯ, ಸಮನ್ವಯ, ಪೂರ್ಣದೃಷ್ಟಿ'- ಕುವೆಂಪು ಅವರು ಸಾರಿದ ಪಂಚ ಸೂತ್ರಗಳನ್ನು ನಾವೆಲ್ಲರೂ ಪಾಲಿಸೋಣ.



ಹರೀಶ ಎಮ್ ಟಿ
ವಕೀಲರು
ಬೆಂಗಳೂರು ವಕೀಲರ ಸಂಘ

ಜಗತ್ತಿಗೆ ಪ್ರೀತಿ,ಶಾಂತಿಯ ಸಂದೇಶ ಸಾರಿದ ತ್ಯಾಗ,ಕರುಣೆಯ ಸಾಕಾರ ಮೂರ್ತಿ ಯೇಸು ಕ್ರಿಸ್ತನ ಜನ್ಮ ದಿನದ ಹಾರ್ದಿಕ ಶುಭಾಶಯಗಳು. ಯೇಸು ಕ್ರಿಸ್ತನು ನ...
24/12/2025

ಜಗತ್ತಿಗೆ ಪ್ರೀತಿ,ಶಾಂತಿಯ ಸಂದೇಶ ಸಾರಿದ ತ್ಯಾಗ,ಕರುಣೆಯ ಸಾಕಾರ ಮೂರ್ತಿ ಯೇಸು ಕ್ರಿಸ್ತನ ಜನ್ಮ ದಿನದ ಹಾರ್ದಿಕ ಶುಭಾಶಯಗಳು. ಯೇಸು ಕ್ರಿಸ್ತನು ನಿಮ್ಮ ಜೀವನದ ಎಲ್ಲಾ ನೋವು ಕಷ್ಟಗಳನ್ನ ಕಳೆದು ಸಂತೋಷ ಸುಖವನ್ನ ನೀಡುವಂತಾಗಲಿ.
#ಎಲ್ಲರಿಗೂ_ಕ್ರಿಸ್ಮಸ್_ಹಬ್ಬದ_ಶುಭಾಶಯಗಳು

ಹರೀಶ ಏಮ್ ಟಿ
ವಕೀಲರು
ಬೆಂಗಳೂರು ವಕೀಲರ ಸಂಘ

Address

HMT Law Associate Hanamanth Nagar Bangalore
Bangalore
560019

Website

Alerts

Be the first to know and let us send you an email when Harish Gowda Hmt posts news and promotions. Your email address will not be used for any other purpose, and you can unsubscribe at any time.

Share