HMT Advocate group.

HMT Advocate group. Contact information, map and directions, contact form, opening hours, services, ratings, photos, videos and announcements from HMT Advocate group., Criminal lawyer, Banglore city, Bangalore.

Happy bday sir💐🎂
03/08/2025

Happy bday sir💐🎂

03/08/2025

Shout out to my newest followers! Excited to have you onboard! Anand Raj, Hdkalaiah Vamshi, Vijay Sastry, Lokesh Gowda Loki, ಸತೀಶ ಚಂದ್ರೇಗೌಡ, Shivakumar M D

17/05/2025

Shout out to my newest followers! Excited to have you onboard! Manju Manjunath, Lakshmana Nkl, Tamil Vanan, Babu MB, Rajesh Gowda, Nagaraju Giri, Avinash Avi, Vijaya Minchu, LalithaJayramu, Muttu Mohan Muttu, Gire Gk, Harish H R Harish, Akshaya Ashwini, Deepa R S Singh, Kiran K, Naveen Kumar R, Arjun Kutty, Govindraju Gowda, Lakshmi Govardhan, Ramesh R B, Gubbi Sreennivas, Muthu Raja D A

ಅಭಿವೃದ್ಧಿಯೇ ನನ್ನ ಧ್ಯಯೇ, ವಕೀಲರ ಹಿತ್ ರಕ್ಷಣೆಗೆ ಸದಾ ಕಾಲ ತನ್ನ ಸಮಯ ವನ್ನು ಮಿಸಲಿರಿಸಿ, ವಕೀಲರ ಹಿತ್ ರಕ್ಷಣೆಯೇ ಗುರಿ ಎಂದೂ ಭಾವಿಸಿರುವ, ಯ...
01/02/2025

ಅಭಿವೃದ್ಧಿಯೇ ನನ್ನ ಧ್ಯಯೇ, ವಕೀಲರ ಹಿತ್ ರಕ್ಷಣೆಗೆ ಸದಾ ಕಾಲ ತನ್ನ ಸಮಯ ವನ್ನು ಮಿಸಲಿರಿಸಿ, ವಕೀಲರ ಹಿತ್ ರಕ್ಷಣೆಯೇ ಗುರಿ ಎಂದೂ ಭಾವಿಸಿರುವ, ಯುವ ವಕೀಲರ ಕಣ್ಮಣಿ ಆದ್ HMT ಎಂದೇ ಖ್ಯಾತಿ ಪಡೆದ ಹರೀಶ್ MT ಅವರ ನಿಸ್ವಾರ್ಥ ಸೇವೆ ಯನ್ನು ಮರಿಯಲಾಗುವದಿಲ್ಲ, ವಕೀಲರ ಕಷ್ಟಕ್ಕೆ ತನ್ನ ಕುಟುಂಬ ದ ಕಷ್ಟ್ ಎಂದೂ ಭಾವಿಸಿ ಕಷ್ಟ್ ಕ್ಕೆ ಸ್ಪಂದಿಸಿ ತನ್ನ ಕೈ ಲಾದ್ ಸಹಾಯ ಮಾಡುತ್ತ ಬಂದಿರುತ್ತಾರೆ,ನಮ್ಮ ವಕೀಲರ್ ರಕ್ಷಣೆಗೆಂದೇ ಇರುವ ಮಹಾನುಭಾವ HMT ಸರ್ ಎಂದರು ತಪ್ಪಾಗದು, ಗಡಿಯನ್ನು ಕಾಯುವ ಸೈನಿಕರ ಹಾಗೆ ವಕೀಲರನ್ನು ಕಾಯುವ ಸೈನಿಕ ನಮ್ಮ ನಿಮ್ಮ್ ನಾಯಕರು HMT ಸರ್... ನಿಮ್ಮ್ ಖಜಾಂಚಿ ಈಗ ಪ್ರಧಾನ ಕಾರ್ಯದರ್ಶಿ ಬೆಂಗಳೂರ ಸಂಘ ಕೆ ಅಭ್ಯರ್ಥಿ ಆಗಿ ಬಂದಿದ್ದಾರೆ ಆಶೀರ್ವಾದ ಮಾಡಿ.. ನಿಮ್ಮ್ ಸೇವೆಗೆ ಅವಕಾಶ ಮಾಡಿ ಕೊಡಿ. ನಿಮ್ಮ್ ಸೇವೆ ಮಾಡೋದೇ ಅದೃಷ್ಟ ಎಂದೂ ಭಾವಿಸಿರುವ HMT🙏💐

27/01/2025
15/01/2025

Kindly support to HMT SIR. 🙏

ಆತ್ಮೀಯ ವಕೀಲ ಬಾಂಧವರೇ ದಯವಿಟ್ಟು HMT ಹರೀಶ್ ಸರ್  ಅವರಿಗೆ ನಿಮ್ಮ್ ಅತ್ಯಮೂಲ್ಯ ಮತ್ ನೀಡಿ ಪ್ರಚಂಡ ಬಹುಮತ ದಿಂದ್ ಆರಿಸಿ ತರಬೇಕೆಂದು ಕಳಕಳಿಯ ಮ...
02/01/2025

ಆತ್ಮೀಯ ವಕೀಲ ಬಾಂಧವರೇ ದಯವಿಟ್ಟು HMT ಹರೀಶ್ ಸರ್ ಅವರಿಗೆ ನಿಮ್ಮ್ ಅತ್ಯಮೂಲ್ಯ ಮತ್ ನೀಡಿ ಪ್ರಚಂಡ ಬಹುಮತ ದಿಂದ್ ಆರಿಸಿ ತರಬೇಕೆಂದು ಕಳಕಳಿಯ ಮನವಿ.
ನಮ್ಮ ವೃತ್ತಿ ಯಲ್ಲಿ ನಮಗೆ ಸಮಸ್ಯೆ ಆಗುವುದು ಸಹಜ ಅಂತ ಸಮಯದಲ್ಲಿ ನಮಗೆ ಸಹಾಯ ಮಾಡುವುದು ನಮ್ಮ HMT ಸರ್ ಯಾವ್ ಜಾತಿ ಯಾವ್ ಧರ್ಮ ವು ಅವರ ಸಹಾಯಕ್ಕೆ ಅಡ್ಡಿ ಬರದು, ಅವರ ಜಾತಿ ಅಂದರೆ ವಕೀಲ ಜಾತಿ ಅಂತಾ ನಂಬಿ ಬದುಕುತ್ತಿರುವ ವ್ಯಕ್ತಿ ನಮ್ಮ ಹರೀಶ್ ಸರ್.
ಯಾವತ್ತೂ ಎಂದೆಂದೆಗೂ ವಕೀಲರ ಗಾಗಿ ಹೊರಡುವ ಒಂದು ಜೀವ, ಬೆಳಗಾವಿ ಅಲ್ಲಿ ವಕೀಲರ ರಕ್ಷಣಾ ಕಾಯ್ದೆ ಹೋರಾಟದಲ್ಲಿ ಸರ್ ಭಾಗಿ ಆಗಿದ್ದು ಎಲ್ಲರಿಗೂ ತಿಳಿದಿದೆ ಆದರೆ ಆವಾಗಷ್ಟೇ ಅವರ ತಾಯಿ ತಿರುಹೋಗಿ ಬರೆ 15 ಡೇಸ್ ಆಗಿತ್ತು ಈ ಒಂದು ಸಣ್ಣ ಉದಾಹರಣೆ ಸಾಕು ಅವರಿಗೆ ನಮ್ಮ ವೃತ್ತಿ, ನಮ್ಮ ವಕೀಲರ ಮೇಲೆ ಇರುವಂತ ಕಾಳಜಿ ಎಷ್ಟಿದೆ ಅಂತಾ.
ನಮ್ಮ ನಾಯಕರು ಹೇಗಿರಬೇಕಂದ್ರೆ ಅವರು ನಮ್ಮ ಕಷ್ಟ್ ಕ್ಕೆ ಸದಾ ಸ್ಪಂದಿಸಿ ಕಷ್ಟ್ ಬರಬಾರದ ಹಾಗೆ ನೋಡಿ ಕೊಳ್ಬೇಕು ಆ ಗುಣ *HMT* ಸರ್ ಲಿ ಇದೆ, ಎಲೆಕ್ಷನ ಬಂದ ತಕ್ಷಣ್ ಮುಖ ತೋರ್ಸಿ ನಾಲ್ಕು ಬಣ್ಣದ ನಾಟಕೀಯ ಮಾತು ಆಡೋವ್ಯಕ್ತಿ ನಾ ನಂಬದೆ ನಮ್ಮ ಜೊತೆ ಇದ್ದು ನಮ್ಮವರಲ್ಲಿ ಒಬ್ಬರಾಗಿರುವ ನಮ್ಮ* HMT* ಸರ್ ನಾ ಬೆಂಬಲಿಸಿ ನಮ್ಮ ವಕೀಲರ ಸಮುಧಾಯವನ್ನು ಬಲಿಷ್ಠ ಗೊಳಿಸೋಣ.... ಹಿರಿಯರು ಕಿರಿಯರು ಎಲ್ಲರೂ ಸಹಕರಿಸಿ.ನಿಮ್ಮ್ ಆಶೀರ್ವಾದವೇ
ಶ್ರೀರಕ್ಷೆ. 🙏HMT.🙏

Pls support to HMT sir.
20/12/2024

Pls support to HMT sir.

Address

Banglore City
Bangalore

Website

Alerts

Be the first to know and let us send you an email when HMT Advocate group. posts news and promotions. Your email address will not be used for any other purpose, and you can unsubscribe at any time.

Share