Bricksmate

Bricksmate Real Estate Management & Advisory Firm Real Estate development, marketing, strategy, advisory are taken up on specific project...

06/01/2023

ಸತತ ಪ್ರಯತ್ನ, ಪರಿಶ್ರಮ, ದೃಢ ಸಂಕಲ್ಪದಿಂದ ಗುರಿ ತಲುಪಬಹುದು. ಹೊಸ ವರ್ಷ, ಹೊಸ ದಾರಿ, ಹೊಸ ನಡೆ, ಸಾಗಲಿ ಪಯಣ ನಿರ್ಣಯಿಸಿರುವ ಗುರಿಯ ಕಡೆ.ಬನ್ನಿ...
02/01/2023

ಸತತ ಪ್ರಯತ್ನ, ಪರಿಶ್ರಮ, ದೃಢ ಸಂಕಲ್ಪದಿಂದ ಗುರಿ ತಲುಪಬಹುದು.

ಹೊಸ ವರ್ಷ, ಹೊಸ ದಾರಿ, ಹೊಸ ನಡೆ,
ಸಾಗಲಿ ಪಯಣ ನಿರ್ಣಯಿಸಿರುವ ಗುರಿಯ ಕಡೆ.
ಬನ್ನಿ ಹೊಸ ವರ್ಷವನ್ನು ಸ್ವಾಗತಿಸೋಣ.

ಬಾಲ್ಕ್ ಕೌಶಲ್ಯ ಅಭಿವೃದ್ಧಿ ಸಂಸ್ಥೆ ವತಿಯಿಂದ ಸರ್ವರಿಗೂ ಹೊಸ ವರ್ಷದ ಶುಭಾಶಯಗಳು.

www.balc.in www.balccadd.com
www.balcdigiskills.com

#ಬಾಲ್ಕ್

01/01/2023

ಬಾಲ್ಕ್ ಜೊತೆಗಿನ ನಿಮ್ಮ ನಿರಂತರ ಸ್ನೇಹ ಮತ್ತು ಸಂಬಂಧಕ್ಕೆ ಧನ್ಯವಾದಗಳು

ಹೊಸ ವರ್ಷದ ಹಾರ್ದಿಕ ಶುಭಾಶಯಗಳು

ಈ ವರ್ಷವು ಶುಭದಾಯಕವೂ ಲಾಭದಾಯಕವೂ ಆಗಲಿ ನಿಮ್ಮ ಎಲ್ಲಾ ಕಾರ್ಯಗಳಲ್ಲಿ ಏಳ್ಗೆಯನ್ನು ಕಾಣಿರಿ. #ಬಾಲ್ಕ್

www.balc.in | www.balccadd.com ¦ www.balcdigiskills.com

18/12/2022

#ವಿಶ್ವಮಾನವ ದಿನಾಚರಣೆ ಪ್ರಯುಕ್ತ #ಕುವೆಂಪು ಕ್ರಿಕೆಟ್ ಲೀಗ್.
ಸ್ಥಳ: ಈಸ್ಟ್ ವೆಸ್ಟ್ ಇಂಜಿನಿಯರಿಂಗ್ ಕಾಲೇಜು ಮೈದಾನ.

#ಬಾಲ್ಕ್
www.balc.in | www.balccadd.com
www.balcdigiskills.com

18/12/2022
BALC CADD - Design your future🇮🇳 ಬಾಲ್ಕ್ ಕ್ಯಾಡ್ ತರಬೇತಿ.🏛visit BALC CADD Centres🌐www.balccadd.com📲8884868882              ...
22/11/2022

BALC CADD - Design your future

🇮🇳 ಬಾಲ್ಕ್ ಕ್ಯಾಡ್ ತರಬೇತಿ.
🏛visit BALC CADD Centres

🌐www.balccadd.com
📲8884868882


Advance Digital Marketing Training Course.ಬಾಲ್ಕ್ ಡಿಜಿ ಸ್ಕಿಲ್ಸ್ - ಡಿಜಿಟಲ್ ಮಾರ್ಕೆಟಿಂಗ್ ತರಬೇತಿ ಕೇಂದ್ರ.🏛visit your nearest B...
10/11/2022

Advance Digital Marketing Training Course.
ಬಾಲ್ಕ್ ಡಿಜಿ ಸ್ಕಿಲ್ಸ್ - ಡಿಜಿಟಲ್ ಮಾರ್ಕೆಟಿಂಗ್ ತರಬೇತಿ ಕೇಂದ್ರ.

🏛visit your nearest BALC centre
🌐www.balcdigiskills.com | www.balc.in
📞+918884868882

07/11/2022

oh his birth anniversary. He was the first Indian to win the Nobel Prize for Physics. He won it for his discovery, 'The Raman Effect'.
On 12 July 1927, Mahatma Gandhi visited the IISc and spoke to the faculty and students.


#ಬಾಲ್ಕ್ www.balc.in ¦ www.balccadd.com ¦ www.balcdigiskills.com

ಕೌಶಲ್ಯ ಅಭಿವೃದ್ಧಿ ಸಂಸ್ಥೆವತಿಯಿಂದ ವಿಶ್ವದ ಎಲ್ಲಾ ಸ್ವಾಭಿಮಾನಿ ಕನ್ನಡಿಗರಿಗೂ  #ಕನ್ನಡರಾಜ್ಯೋತ್ಸವದ ಶುಭಾಶಯಗಳು ಕೇಳಲಿ  #ಕನ್ನಡ, ಕಾಣಲಿ ಕನ್...
01/11/2022

ಕೌಶಲ್ಯ ಅಭಿವೃದ್ಧಿ ಸಂಸ್ಥೆವತಿಯಿಂದ ವಿಶ್ವದ ಎಲ್ಲಾ ಸ್ವಾಭಿಮಾನಿ ಕನ್ನಡಿಗರಿಗೂ #ಕನ್ನಡರಾಜ್ಯೋತ್ಸವದ ಶುಭಾಶಯಗಳು

ಕೇಳಲಿ #ಕನ್ನಡ, ಕಾಣಲಿ ಕನ್ನಡ, ಬ್ಲಾಗಿಸು ಕನ್ನಡ

www.balc.in ¦ www.balccadd.com ¦ www.balcdigiskills.com

ಸ್ವಾತಂತ್ರ್ಯ ಹೋರಾಟಗಾರ, ಉಕ್ಕಿನ ಮನುಷ್ಯ, ದೇಶದ ಪ್ರಥಮ ಗೃಹಮಂತ್ರಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನದಂದು ಅವರಿಗೆ ಗೌರವ ಪೂರ್ವಕ ನಮನ...
31/10/2022

ಸ್ವಾತಂತ್ರ್ಯ ಹೋರಾಟಗಾರ, ಉಕ್ಕಿನ ಮನುಷ್ಯ, ದೇಶದ ಪ್ರಥಮ ಗೃಹಮಂತ್ರಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನದಂದು ಅವರಿಗೆ ಗೌರವ ಪೂರ್ವಕ ನಮನಗಳು.

#ಬಾಲ್ಕ್
www.balc.in ¦ www.balccadd.com ¦ www.balcdigiskills.com

ಸಿಪಾಯಿ ದಂಗೆಗೂ ಮುನ್ನವೇ ಬ್ರಿಟೀಷರಿಗೆ ಸಿಂಹಸ್ವಪ್ನವಾಗಿದ್ದ ಕೊಡಗಿನ ಗುಡ್ಡೇಮನೆ  #ಅಪ್ಪಯ್ಯಗೌಡ ರನ್ನು ಮೋಸದಿಂದ ಬಂಧಿಸಿ ಕೊಡಗಿನ ಕೋಟೆಯ ಎದುರ...
31/10/2022

ಸಿಪಾಯಿ ದಂಗೆಗೂ ಮುನ್ನವೇ ಬ್ರಿಟೀಷರಿಗೆ ಸಿಂಹಸ್ವಪ್ನವಾಗಿದ್ದ ಕೊಡಗಿನ ಗುಡ್ಡೇಮನೆ #ಅಪ್ಪಯ್ಯಗೌಡ ರನ್ನು ಮೋಸದಿಂದ ಬಂಧಿಸಿ ಕೊಡಗಿನ ಕೋಟೆಯ ಎದುರು ಸಾರ್ವಜನಿಕವಾಗಿ ಅಕ್ಟೋಬರ್ 31,1837ರಲ್ಲಿ ನೇಣು ಹಾಕಲಾಯ್ತು. ರಾಜ್ಯೋತ್ಸವಕ್ಕೂ ಮುನ್ನಾದಿನದಂದು ನಾಡವೀರ ಅಪ್ಪಯ್ಯಗೌಡರ ಬಲಿದಾನವನ್ನು ಎಲ್ಲರೂ ಸ್ಮರಿಸೋಣ.


www.balc.in ¦ www.balccadd.com ¦ www.balcdigiskills.com

Become an Interior Designer in 3 Months.BALC CADD - Design your future🇮🇳 ಬಾಲ್ಕ್ ಕ್ಯಾಡ್ ತರಬೇತಿ.🏛visit BALC CADD 🌐www.balc...
17/10/2022

Become an Interior Designer in 3 Months.

BALC CADD - Design your future

🇮🇳 ಬಾಲ್ಕ್ ಕ್ಯಾಡ್ ತರಬೇತಿ.
🏛visit BALC CADD

🌐www.balccadd.com
📲8884868882


Address

Rajajinagar
Bangalore
560010

Alerts

Be the first to know and let us send you an email when Bricksmate posts news and promotions. Your email address will not be used for any other purpose, and you can unsubscribe at any time.

Contact The Practice

Send a message to Bricksmate:

Share

Category