Manjunath B Gowda

Manjunath B Gowda ಮಂಜುನಾಥ್.ಬಿ.ಗೌಡ
ಕ್ರಮ‌ ಸಂಖ್ಯೆ 06
ಖಜಾಂಚಿ ಸ್ಥಾನದ ಅಭ್ಯರ್ಥಿ
ಬೆಂಗಳೂರು ವಕೀಲರ‌ ಸಂಘ

ನಿಮ್ಮ ಬೆಂಬಲವೇ ನನಗೆ ಶ್ರೀರಕ್ಷೇ...ತಪ್ಪದೇ ಇಂದು ಮತ ಚಲಾಯಿಸಿ..ಖಜಾಂಚಿ ಸ್ಥಾನಕ್ಕೆ ಅಭ್ಯರ್ಥಿಯಾಗಿರುವ ನನ್ನ ಕ್ರಮ ಸಂಖ್ಯೆ 06ಕ್ಕೆ ತಪ್ಪದೇ ನ...
19/12/2021

ನಿಮ್ಮ ಬೆಂಬಲವೇ ನನಗೆ ಶ್ರೀರಕ್ಷೇ...
ತಪ್ಪದೇ ಇಂದು ಮತ ಚಲಾಯಿಸಿ..
ಖಜಾಂಚಿ ಸ್ಥಾನಕ್ಕೆ ಅಭ್ಯರ್ಥಿಯಾಗಿರುವ ನನ್ನ ಕ್ರಮ ಸಂಖ್ಯೆ 06ಕ್ಕೆ ತಪ್ಪದೇ ನಿಮ್ಮ ಮತ ನೀಡಿ..

ನಾಳೆ‌ ದಿನಾಂಕ 19/12/2021ರಂದು ನಡೆಯುವ ಬೆಂಗಳೂರು ವಕೀಲರ ಸಂಘದ ಚುನಾವಣೆಯಲ್ಲಿ ಖಜಾಂಚಿ ಸ್ಥಾನಕ್ಕೆ ಅಭ್ಯರ್ಥಿಯಾಗಿರುವ ನಾನಗೆ ಮತವನ್ನು ನೀಡುವ...
18/12/2021

ನಾಳೆ‌ ದಿನಾಂಕ 19/12/2021ರಂದು ನಡೆಯುವ ಬೆಂಗಳೂರು ವಕೀಲರ ಸಂಘದ ಚುನಾವಣೆಯಲ್ಲಿ ಖಜಾಂಚಿ ಸ್ಥಾನಕ್ಕೆ ಅಭ್ಯರ್ಥಿಯಾಗಿರುವ ನಾನಗೆ ಮತವನ್ನು ನೀಡುವ ಮೂಲಕ ಜಯಶೀಲರನ್ನಾಗಿಸ ಬೇಕಾಗಿ ವಿನಂತಿ..
ನೆನಪಿರಲಿ ನನ್ನ ಕ್ರಮ‌ ಸಂಖ್ಯೆ 06

Manjunath B Gowda

Respected Madam/sir   I am Contesting for the post of TREASURER in Advocates Association Bengaluru Election, On 19th Dec...
17/12/2021

Respected Madam/sir

I am Contesting for the post of TREASURER in Advocates Association Bengaluru Election, On 19th Dec 2021, I request your support & blessings. I promise to work honestly & sincerely for the progress of Advocates fraternity.🙏🏻
Yours
Manjunath B Gowda. Sl no 06
For Treasurer AAB

" ಗೌರವಾನ್ವಿತ ವೃತ್ತಿ ಬಾಂಧವರೇ"

ದಿನಾಂಕ 19-12-2021 ರಂದು ನಡೆಯುವ ನಮ್ಮ ಬೆಂಗಳೂರು ವಕೀಲರ ಸಂಘದ ಚುನಾವಣೆಯಲ್ಲಿ ನಿಮ್ಮೆಲ್ಲರ ಸಹಕಾರ ಮತ್ತು ಆಶೀರ್ವಾದದಿಂದ ಖಜಾಂಚಿ ಸ್ಥಾನಕ್ಕೆ ಸ್ಪರ್ಧಿಸಿದ್ದು ತಮ್ಮ ಅಮೂಲ್ಯವಾದ ಮತವನ್ನು ನೀಡುವುದರ ಮೂಲಕ ನಿಮ್ಮೆಲ್ಲರ ಸೇವೆ ಮಾಡಲು ಅವಕಾಶ ನೀಡಬೇಕೆಂದು ತಮ್ಮಲ್ಲಿ ಅತ್ಯಂತ ವಿನಯ ಪೂರ್ವಕವಾಗಿ ಮನವಿ ಮಾಡಿಕೊಳ್ಳುತ್ತಿದ್ದೇನೆ.🙏🏻

ಇಂತಿ ನಿಮ್ಮ ವಿಶ್ವಾಸಿ,
ಮಂಜುನಾಥ ಬಿ ಗೌಡ ಕ್ರಮ ಸಂಖ್ಯೆ 06
ಖಜಾಂಚಿ ಸ್ಥಾನದ ಅಭ್ಯರ್ಥಿ

Address

560054
Bangalore
560054

Telephone

+919448146429

Website

Alerts

Be the first to know and let us send you an email when Manjunath B Gowda posts news and promotions. Your email address will not be used for any other purpose, and you can unsubscribe at any time.

Share