ಪ್ರಜಾಪ್ರಭುತ್ವ ರಕ್ಷಣಾ ವೇದಿಕೆ.

  • Home
  • India
  • Bangalore
  • ಪ್ರಜಾಪ್ರಭುತ್ವ ರಕ್ಷಣಾ ವೇದಿಕೆ.

ಪ್ರಜಾಪ್ರಭುತ್ವ ರಕ್ಷಣಾ ವೇದಿಕೆ. ಪ್ರಜಾಪ್ರಭುತ್ವ ರಕ್ಷಣೆಯೆ ನಮ್ಮ ಗುರಿ.

24/03/2025
24/03/2025
ಬಡವರು ಬದುಕುವುದು ಬಲು ಕಷ್ಟ.
19/07/2024

ಬಡವರು ಬದುಕುವುದು ಬಲು ಕಷ್ಟ.

ಪ್ರಜಾಪ್ರಭುತ್ವ ರಕ್ಷಣಾ ವೇದಿಕೆ. ರಾಜ್ಯಾದ್ಯಕ್ಷರಾದ ಗುರುಪ್ರಸಾದ್  guruprasad ರವರಿಗೆ ಹುಟ್ಟು ಹಬ್ಬದ ಶುಭಾಶಯಗಳು.  Raghu Tumkur - ರಘು ...
10/06/2024

ಪ್ರಜಾಪ್ರಭುತ್ವ ರಕ್ಷಣಾ ವೇದಿಕೆ. ರಾಜ್ಯಾದ್ಯಕ್ಷರಾದ ಗುರುಪ್ರಸಾದ್ guruprasad ರವರಿಗೆ ಹುಟ್ಟು ಹಬ್ಬದ ಶುಭಾಶಯಗಳು. Raghu Tumkur - ರಘು ತುಮಕೂರು

31/05/2024
14/04/2024

ತುಮಕೂರಿನ ದೇವರಾಯ ಪಟ್ಟಣದಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ

09/02/2024

HSRP ಪ್ಲೇಟ್ ಬಗ್ಗೆ ಸುಮಾರು ತಿಂಗಳುಗಳ ಹಿಂದಿನಿಂದಲೇ ಜಾಗೃತಿ ಮೂಡಿಸಬೇಕಾಗಿತ್ತು ಆದರೆ ಜಾಗೃತಿ ಮೂಡಿಸುವಲ್ಲಿ ರಾಜ್ಯ ಸರ್ಕಾರ & ರಾಜ್ಯ ಸಾರಿಗೆ ಇಲಾಖೆ & ತುಮಕೂರು ಜಿಲ್ಲಾಡಳಿತ & ಸಾರಿಗೆ ಇಲಾಖೆ & ಪೋಲಿಸ್ ಇಲಾಖೆ ವಿಪಲವಾಗಿದೆ, ಜಿಲ್ಲೆಯ ಗ್ರಾಮೀಣ ಬಾಗದ ಜನರಿಗೆ ಇತ್ತೀಚಿನ ಕೆಲವು ದಿನಗಳಿಂದ ಇದರ ಬಗ್ಗೆ ತಿಳಿಯುತ್ತಿದೆ. ಇನ್ನೂ ಕೆಲವರಿಗೆ ಇದರ ಅರಿವು ಇಲ್ಲ. ಜಾಗೃತಿ ಮೂಡಿಸಲು ವಿಪಲವಾದ ಕಾರಣ ತುಮಕೂರು ಜಿಲ್ಲೆಯಲ್ಲಿ HSRP ಪ್ಲೇಟ್ ಗೆ ದಂಡವಿದಿಸುವ ಪ್ರಕ್ರಿಯೆಯನ್ನು ಮುಂದೂಡಿ ಜಿಲ್ಲಾಡಳಿತ ಜನರ ಪರವಾಗಿದೆ & ಜನರ ನೋವುಗಳಿಗೆ ಸ್ಪಂದಿಸುತ್ತದೆ ಎಂಬ ನಂಬಿಕೆ ಜನರಲ್ಲಿ ಬರುತ್ತದೆ. #ತುಮಕೂರು SP Tumakuru DC Tumakuru

Address

Bangalore
560002

Telephone

+918050690832

Website

Alerts

Be the first to know and let us send you an email when ಪ್ರಜಾಪ್ರಭುತ್ವ ರಕ್ಷಣಾ ವೇದಿಕೆ. posts news and promotions. Your email address will not be used for any other purpose, and you can unsubscribe at any time.

Share

Category