Shivamurthy N GOWDA

Shivamurthy N GOWDA ವಕೀಲರು.
ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಸದಸ್ಯ ಸ್ಥಾನದ ಅಭ್ಯರ್ಥಿ.
ಮಾಜಿ ಖಜಾಂಚಿ,
ಬೆಂಗಳೂರು ವಕೀಲರ ಸಂಘ.
ದೂರವಾಣಿ ಸಂಖ್ಯೆ - 9945963309

27/06/2026
ನಾಡಿನ ಸಮಸ್ತ ಜನತೆಗೆ ಹನುಮಾನ್ ಜಯಂತಿ ಶುಭಾಶಯಗಳುಇಂದು ರಾಮ ಭಕ್ತನಾದ ಆಂಜನೇಯನನ್ನು ಸ್ಮರಿಸಿ ಆತ್ಮಶಕ್ತಿ, ಧೈರ್ಯ ಮತ್ತು ನಿಷ್ಠೆಯನ್ನು ಬಲಪಡಿಸ...
02/04/2026

ನಾಡಿನ ಸಮಸ್ತ ಜನತೆಗೆ ಹನುಮಾನ್ ಜಯಂತಿ ಶುಭಾಶಯಗಳು

ಇಂದು ರಾಮ ಭಕ್ತನಾದ ಆಂಜನೇಯನನ್ನು ಸ್ಮರಿಸಿ ಆತ್ಮಶಕ್ತಿ, ಧೈರ್ಯ ಮತ್ತು ನಿಷ್ಠೆಯನ್ನು ಬಲಪಡಿಸೋಣ.

ಹನುಮದೇವರ ಆಶೀರ್ವಾದದಿಂದ ಆರೋಗ್ಯ, ಸುಖ, ಶಾಂತಿ, ಸಮೃದ್ಧಿ ನೆಲೆಸಲಿ ಎಂದು ಪ್ರಾರ್ಥಿಸುತ್ತೇನೆ.
🚩🚩 #ಹನುಮಾನ್_ಜಯಂತಿ

ಶ್ರೀ ರಾಮನವಮಿ ಹಾರ್ದಿಕ ಶುಭಾಶಯಗಳು! ಮರ್ಯಾದಾ ಪುರುಷೋತ್ತಮ ಶ್ರೀ ರಾಮಚಂದ್ರನ ಆಶೀರ್ವಾದ ನಿಮ್ಮೆಲ್ಲರ ಮೇಲಿರಲಿ. ಧರ್ಮ, ಸತ್ಯ, ಶಾಂತಿ ಮತ್ತು ಸ...
27/03/2026

ಶ್ರೀ ರಾಮನವಮಿ ಹಾರ್ದಿಕ ಶುಭಾಶಯಗಳು!

ಮರ್ಯಾದಾ ಪುರುಷೋತ್ತಮ ಶ್ರೀ ರಾಮಚಂದ್ರನ ಆಶೀರ್ವಾದ ನಿಮ್ಮೆಲ್ಲರ ಮೇಲಿರಲಿ. ಧರ್ಮ, ಸತ್ಯ, ಶಾಂತಿ ಮತ್ತು ಸೌಹಾರ್ದತೆ ನಿಮ್ಮ ಜೀವನದಲ್ಲಿ ಸದಾ ನೆಲೆಸಿರಲಿ. ಈ ಪವಿತ್ರ ಹಬ್ಬ ನಿಮ್ಮ ಮನೆಗೆ ಸಂತೋಷ, ಸಮೃದ್ಧಿ ಮತ್ತು ಶುಭವನ್ನು ತರಲಿ.

ಜೈ ಶ್ರೀರಾಮ!

ಇಂದು ನಡೆದ ವಕೀಲರ ಪರಿಷತ್ತು ಚುನಾವಣೆಯಲ್ಲಿ ಭಾಗವಹಿಸಿ ನನಗೆ ನಿಮ್ಮ ಅಮೂಲ್ಯವಾದ ಮತ ಮತ್ತು ಬೆಂಬಲ ನೀಡಿದ ಎಲ್ಲಾ ಗೌರವಾನ್ವಿತ ವಕೀಲರಿಗೆ ನನ್ನ ...
11/03/2026

ಇಂದು ನಡೆದ ವಕೀಲರ ಪರಿಷತ್ತು ಚುನಾವಣೆಯಲ್ಲಿ ಭಾಗವಹಿಸಿ ನನಗೆ ನಿಮ್ಮ ಅಮೂಲ್ಯವಾದ ಮತ ಮತ್ತು ಬೆಂಬಲ ನೀಡಿದ ಎಲ್ಲಾ ಗೌರವಾನ್ವಿತ ವಕೀಲರಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು.

ಶಿವಮೂರ್ತಿ (ಕ್ರಮ ಸಂಖ್ಯೆ 121 )
ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಸದಸ್ಯ ಸ್ಥಾನದ ಅಭ್ಯರ್ಥಿ

ಮಾಜಿ ಖಜಾಂಚಿ,
ಬೆಂಗಳೂರು ವಕೀಲರ ಸಂಘ.
ದೂರವಾಣಿ ಸಂಖ್ಯೆ - 99459 63309

ಮಾದರಿ ಮತ ಪತ್ರ "ಕ್ರ. ಸಂ 121 ಶಿವಮೂರ್ತಿ" ಯಾದ ನನಗೆ ನಿಮ್ಮ ಅಮೂಲ್ಯವಾದ ಪ್ರಥಮ ಪ್ರಾಶಸ್ತ್ಯದ ಮತವನ್ನು ನೀಡಿ ನನ್ನನ್ನು ಗೆಲ್ಲಿಸಬೇಕೆಂದು ವಿ...
11/03/2026

ಮಾದರಿ ಮತ ಪತ್ರ "ಕ್ರ. ಸಂ 121 ಶಿವಮೂರ್ತಿ" ಯಾದ ನನಗೆ ನಿಮ್ಮ ಅಮೂಲ್ಯವಾದ ಪ್ರಥಮ ಪ್ರಾಶಸ್ತ್ಯದ ಮತವನ್ನು ನೀಡಿ ನನ್ನನ್ನು ಗೆಲ್ಲಿಸಬೇಕೆಂದು ವಿನಂತಿಸಿಕೊಳ್ಳುತ್ತೇನೆ.

ಗೌರವಾನ್ವಿತ ವಕೀಲ ಬಂಧುಗಳೇ ನನ್ನ ಕ್ರಮ ಸಂಖ್ಯೆ 121 ಕ್ಕೆ ನಿಮ್ಮ ಅಮೂಲ್ಯವಾದ ಪ್ರಥಮ ಪ್ರಾಶಸ್ತ್ಯದ ಮತವನ್ನು ನೀಡಿ ನನ್ನನ್ನು ಗೆಲ್ಲಿಸಬೇಕೆಂದು...
11/03/2026

ಗೌರವಾನ್ವಿತ ವಕೀಲ ಬಂಧುಗಳೇ ನನ್ನ ಕ್ರಮ ಸಂಖ್ಯೆ 121 ಕ್ಕೆ ನಿಮ್ಮ ಅಮೂಲ್ಯವಾದ ಪ್ರಥಮ ಪ್ರಾಶಸ್ತ್ಯದ ಮತವನ್ನು ನೀಡಿ ನನ್ನನ್ನು ಗೆಲ್ಲಿಸಬೇಕೆಂದು ನಿಮ್ಮಲ್ಲಿ ವಿನಯಪೂರ್ವಕವಾಗಿ ಪ್ರಾರ್ಥಿಸುತ್ತಿದ್ದೇನೆ.

ಶಿವಮೂರ್ತಿ (ಕ್ರಮ ಸಂಖ್ಯೆ 121 )
ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಸದಸ್ಯ ಸ್ಥಾನದ ಅಭ್ಯರ್ಥಿ

ಮಾಜಿ ಖಜಾಂಚಿ,
ಬೆಂಗಳೂರು ವಕೀಲರ ಸಂಘ.
ದೂರವಾಣಿ ಸಂಖ್ಯೆ - 99459 63309

BarCouncil

Address

Bangalore

Website

Alerts

Be the first to know and let us send you an email when Shivamurthy N GOWDA posts news and promotions. Your email address will not be used for any other purpose, and you can unsubscribe at any time.

Share